ಪಂಚರ್ ಹಾಕುತ್ತಿದ್ದ ಬಾಲೆಗೆ ಪ್ರಥಮ ರ್ಯಾಂಕ್

ಬೆಳಗಾಯಿತು ವಾರ್ತೆ

ಬಳ್ಳಾರಿ: ಕುಸುಮ ಉಜ್ಜಿನಿ ಎಂಬ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿ ಪಂಚರ್ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತ ಕಷ್ಟಪಟ್ಟು ಓದಿ ಪ್ರಥಮ ರ್ಯಾಂಕ್ ಪಡೆದಿದ್ದಾಳೆ. ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 594 ಅಂಕ ಪಡೆದು ಈ ಸಾಧನೆಯನ್ನು ಕುಸುಮ ಮಾಡಿದ್ದಾರೆ.

ತಂದೆ, ತಾಯಿಗಳಾದ ದೇವೇಂದ್ರಪ್ಪ ಹಾಗೂ ಜಯಮ್ಮ ದಂಪತಿಗಳಿಗೆ ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ದೇವೇಂದ್ರಪ್ಪ ಪಂಚರ್ ಅಂಗಡಿ ಇಟ್ಟುಕೊಂಡು ಕುಟುಂಬ ಪೋಷಣೆ ಮಾಡುತ್ತದ್ದಾರೆ.

 

 

Leave a Reply

Your email address will not be published. Required fields are marked *