ವಿಂಬಲ್ಡನ್ ಮುಂದೂಡುವ ಅಥವಾ ರದ್ದಾಗುವ ಸಾಧ್ಯತೆ

Share on facebook
Share on twitter
Share on linkedin
Share on whatsapp
Share on email

ಲಂಡನ್: ಕೊರೊನಾ ವೈರಸ್ ಭೀತಿಯಿಂದಾಗಿ ಈ ವರ್ಷದ ವಿಂಬಲ್ಡನ್ ಚಾಂಪಿಯನ್ ಷಿಪ್ ಮುಂದೂಡುವ ಅಥವಾ ರದ್ದಾಗುವ ಸಾಧ್ಯತೆ ಇದೆ ಎಂದು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (ಎಇಎಲ್ ಟಿ) ಹೇಳಿದೆ.

ಪ್ರೇಕ್ಷಕರನ್ನು ಹೊರಗಿಟ್ಟು ಜೂನ್ 29ರಿಂದ ಜುಲೈ 12ರವರೆಗೆ ಟೂರ್ನಿಯನ್ನು ನಡೆಸಲಾಗದು. ಗ್ರ್ಯಾಂಡ್ ಸ್ಲಾಮ್ ಟೂರ್ನಿಯನ್ನು ಈ ವರ್ಷಾಂತ್ಯದವರೆಗೂ ಮುಂದೂಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ ಮತ್ತು ತೊಂದರೆಗಳಿಲ್ಲ ಎದು ಎಇಎಲ್ ಟಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ರಿಯೊ ಒಲಿಂಪಿಕ್ಸ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟರೆ, ಕೆಲವು ಟೂರ್ನಿಗಳು ರದ್ದಾಗಿವೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter