ಒಲಿಂಪಿಕ್ಸ್ ಅರ್ಹತಾ ಪಂದ್ಯಕ್ಕೆ ತಂಡ ಪ್ರಕಟಿಸಿದ ಭಾರತ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‍ಆರ್‍ಎಐ) ಏಪ್ರಿಲ್‍ನಲ್ಲಿ ಅಸಕಾದಲ್ಲಿ ನಡೆಯಲಿರುವ ಒಲಿಂಪಿಲಕ್ಸ್ ಟೆಸ್ಟ್ ಸ್ಪರ್ಧೆಗೆ 25 ಸದಸ್ಯರ ಶೂಟಿಂಗ್ ತಂಡವನ್ನು ಘೋಷಿಸಿದೆ.

ಜಪಾನ್ ನ ಕೊರೋನ್ ವೈರಸ್ ನ ಸ್ಥಿತಿಗತಿ ನೋಡಿಕೊಂಡು ತಂಡವನ್ನು ಕಳುಹಿಸುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ರೈಫಲ್ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ರಣಿಂದರ್ ಸಿಂಗ್ ಮಾತನಾಡಿ, “ಆಟಗಾರರ ಆರೋಗ್ಯವೇ ಮೊದಲ ಆದ್ಯತೆಯಾಗಿದೆ ಮತ್ತು ಪರಿಸ್ಥಿತಿಯನ್ನು ಗಮನಿಸಿದ ನಂತರವೇ ಅವರನ್ನು ಒಲಿಂಪಿಕ್ ಟೆಸ್ಟ್ ಸ್ಪರ್ಧೆಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಪ್ರಕಾರ, ಕೊರೋನಾ ವೈರಸ್ ಚೀನಾದ ಸೇರಿದಂತೆ 37 ದೇಶಗಳಲ್ಲಿ ಹರಡಿದ್ದು ಸಾಂಕ್ರಾಮಿಕದಿಂದ ಸಾವಿನ ಸಂಖ್ಯೆ 2715 ಕ್ಕೆ ಏರಿದೆ ಮತ್ತು ಇಲ್ಲಿಯವರೆಗೆ ಒಟ್ಟು 78,000 ರೋಗಿಗಳು ವೈರಸ್ ಸೋಂಕನ್ನು ದೃಢಪಟ್ಟಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter