ನೀರು ಶುದ್ದಿಕರಣ ಘಟಕದಲ್ಲಿ ಅಶುದ್ಧ ನೀರು

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ

ಮುದಗಲ್ಲ: ಪಟ್ಟಣ ಸಮೀಪದ ತಲೇಖಾನ ಗ್ರಾಾಮದಲ್ಲಿ ಸ್ಥಾಾಪಿಸಲಾದ ನೀರು ಶುದ್ದಿಕರಣ ಘಟಕದಲ್ಲಿ ನೀರು ಫಿಲ್ಟರ್ ಆಗದೆ ಸೇವಿಸಲು ಅಶುದ್ಧವಾಗಿದೆ ಎಂದು ಗ್ರಾಾಮಸ್ಥರು ಆರೋಪಿಸಿದ್ದಾಾರೆ.

ಗ್ರಾಾಮದಲ್ಲಿ ನೀರು ಶುದ್ದಿಕರಣ ಘಟಕ ಸ್ಥಾಾಪಿಸಿ ಎರಡು ವರ್ಷ ಕಳೆದರೂ ಒಮ್ಮೆೆಯೂ ನಿರ್ವಹಣೆ ಹೋಣೆ ಹೊತ್ತವರು ಘಟಕದ ಕಡೆ ಬಂದು ಹೊರಳಿ ನೋಡಿಲ್ಲ, ಒಂದು ತಿಂಗಳಿಂದ ಘಟಕದಲ್ಲಿ ತಾಂತ್ರಿಿಕ ತೊಂದರೆ ಕಾಣಿಸಿಕೊಂಡಿರುವ ಕಾರಣ ನೀರು ಸಿಹಿಯಾಗುತ್ತಿಿಲ್ಲ, ಹಾಗಾಗಿ ಇಲ್ಲಿನ ಗ್ರಾಾಮಸ್ಥರು ನೀರು ಬಳಸಲು ಹಿಂಜರಿಯುತ್ತಿಿದ್ದಾಾರೆ.

ಶುದ್ಧ ನೀರು ತರಲೂ ದೂರದ ‘ೋಗಾಪೂರ, ಮೆದಿಕಿನಾಳ ಗ್ರಾಾಮಗಳಿಗೆ ತೆರಳಬೇಕಿದೆ. ಈ ಬಗ್ಗೆೆ ಸ್ಥಳೀಯ ಗ್ರಾಾಪಂ ಹಾಗೂ ನೈರ್ಮಲ್ಯ ಹಾಗೂ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಗಮನಹರಿಸಿಲ್ಲ ಎಂದು ಗ್ರಾಾಮದ ಕನಕಪ್ಪ ಗುಡಿಹಾಳ, ಸಂಗನಗೌಡ ಕಂಬಳಿಹಾಳ ಆರೋಪಿಸಿದ್ದಾಾರೆ.

5ವರ್ಷ ಸಂಬಂದಿಸಿದ ಎಜೇಂಸ್ಸಿಿಗಳು ಘಟಕದ ನಿರ್ವಹಣೆ ಮಾಡಬೇಕು ಘಟಕದ ತಾಂತ್ರಿಿಕ ತೊಂದರೆ ಬಗ್ಗೆೆ ಸಂಬಂದಿಸಿದವರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆಂದು ಗ್ರಾಾಪಂ. ಪಿಡಿಒ ಮಂಜುಳಾ ತಿಳಿಸಿದ್ದಾಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter