ವೈ.ದೇವೇಂದ್ರಪ್ಪ ರವರಿಂದ ಬಿರುಸಿನ ಮತ ಪ್ರಚಾರ

ಬೆಳಗಾಯಿತು ವಾರ್ತೆ 

ಬಳ್ಳಾರಿ:  ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ವೈ.ದೇವೇಂದ್ರಪ್ಪ ನವರು ಬುಧವಾರ ಸಂಡೂರು ಮಂಡಲದ ವೇಣಿ ವೀರಾಪುರ ಹಾಗೂ ಕುಡಿತಿನಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ವೈ.ದೇವೇಂದ್ರಪ್ಪರವರ ಜೋತೆ ಮತ ಪ್ರಚಾರ ಕಾರ್ಯದಲ್ಲಿ ಕಾರ್ತಿಕಯ್ಯ ಘೋರ್ಪಡೆ, ಎಸ್.ಗುರುಲಿಂಗನ ಗೌಡ, ರಾಘವೇಂದ್ರ ಸಂಡೂರು, ಜಿ.ಟಿ ಪಂಪಾಪತಿ, ಬಿ.ಮಂಜುನಾಥ, ನಾಗರಾಜ್, ಷಣ್ಮುಖ, ಗುರು ಮೂರ್ತಿ, ಕಿನ್ನಾರೇಶರ ಹಾಗೂ ಬಿಜೆಪಿ ಪಕ್ಷದ ಹಿರಿಯರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *