ಕನ್ನಡದಲ್ಲಿ ಮೊದಲು ಸೆಟ್ಟೇರಿದ ವಾಕ್ಚಿತ್ರದ ನಟಿ ಎಸ್ ಕೆ ಪದ್ಮಾದೇವಿ ಇನ್ನಿಲ್ಲ

ಬೆಂಗಳೂರು : ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ`ಭಕ್ತಧ್ರುವ’ (1934) ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಎಸ್ ಕೆ ಪದ್ಮಾದೇವಿ ಇನ್ನಿಲ್ಲ ಅವರಿಗೆ…

ತೇಜಸ್‌ ವಿಮಾನದಲ್ಲಿ ಹಾರಿದ ಮೊದಲ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ರಾಜಧಾನಿ ಬೆಂಗಳೂರಿನ ಎಚ್‌ಎಎಲ್‌ ಹಳೇ ವಿಮಾಣ ಸಿಲ್ದಾಣದಲ್ಲಿ ತೇಜಸ್‌ ಲಘು ವಿಮಾನದಲ್ಲಿ ಹಾರಾಟ ನಡೆಸಿದರು. ಆ…

ಆಯೋಧ್ಯ ವಿವಾದ; ಅಕ್ಟೋಬರ್ 18ರೊಳಗೆ ವಾದ ಮುಗಿಸಿ

ನವದೆಹಲಿ : ಅಯೋಧ್ಯೆ ವಿವಾದದ ಬಗ್ಗೆ ಎಲ್ಲಾ ಖಟ್ಲೆದಾರರು ಅಕ್ಟೋಬರ್ 18 ರೊಳಗೆ ತಮ್ಮ ವಾದಗಳನ್ನು ಅಂತ್ಯಗೊಳಿಸಬೇಕು. ಅಗತ್ಯಬಿದ್ದರೆ ಪ್ರತಿ ಭಾನುವಾರವೂ ಹೆಚ್ಚುವರಿಯಾಗಿ ಒಂದು ತಾಸು ವಿಚಾರಣೆ…

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ

ನವದೆಹಲಿ : ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಒಂದಿಚೂ ಹಿಂದೆ ಸರಿಯುವುದಿಲ್ಲ. ಭಾರತೀಯ ಗಡಿ ಪ್ರದೇಶಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ…

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಂಪುಟದ ಸಚಿವರುಗಳಿಗೆ ಕೊನೆಗೂ ಅಳೆದು ಸುರಿದೂ ಜಿಲ್ಲೆಗಳ ಉಸ್ತುವಾರಿ ವಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಬಹುತೇಕ ಸಚಿವರು ಕೋರಿದ್ದ…

ಪರಿಸರ ಉಳಿವಿಗೆ ಒಟ್ಟಾಗಿ ಕೆಲಸ ಮಾಡಲು ಕರೆ

ಕೋಲ್ಕತಾ: ಭವಿಷ್ಯದ ಪೀಳಿಗಾಗಿ ಉತ್ತಮ ಪರಿಸರ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಒತ್ತಿಹೇಳಿದ್ದಾರೆ. ಇಂದು ಓಜನ್ ಪದರದ…

ಸ್ಲೋವೆನಿಯಾ ನಾಯಕರ ಜೊತೆಗೆ ಕೋವಿಂದ್ ಮಾತುಕತೆ

ಜುಬ್ಲಜಾನಾ: ಸ್ಲೊವೇನಿಯಾ ರಾಜಧಾನಿ ಜುಬ್ಲಜಾನಾದಲ್ಲಿ ಅಲ್ಲಿನ ಅಧ್ಯಕ್ಷ ಬೋರಟ್ ಪಹೋರ್ ಅವರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ಮಾತುಕತೆ ನಡೆಸಲಿದ್ದಾರೆ. ಐಸ್‌ಲ್ಯಾಂಡ್ ಮತ್ತು ಸ್ವಿಡ್ಜರ್‌ಲ್ಯಾಂಡ್ ಭೇಟಿಯ ನಂತರ…

ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ

ನವದೆಹಲಿ :ನೈರುತ್ಯ ಮುಂಗಾರಿನ ಪರಿಣಾಮ ಈ ವರ್ಷ ಕೆಲವೆಡೆ ಸರಾಸರಿಗಿಂತ ಸ್ವಲ್ಪ ಹೆಚ್ಚು ಮಳೆಯಾಗಿದ್ದರೂ ಕಳೆದ 9 ವರ್ಷಗಳ ಅವಧಿಗೆ ಹೋಲಿಕೆ ಮಾಡಿದರೆ ಮಳೆಯ ಅವಗಢದಿಂದ ದೇಶದಲ್ಲಿ…

ಸೇವಾ ಸಪ್ತಾಹ: ಏಮ್ಸ್ ಆಸ್ಪತ್ರೆ ಸ್ವಚ್ಛಗೊಳಿಸಿದ ಅಮಿತ್ ಶಾ, ನಡ್ಡಾ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರು ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಏಮ್ಸ್ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸುವ…

ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಪ್ರಶ್ನಿಸಿ ಮತ್ತೊಂದು ಆರ್ಜಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೊಟೀಸ್

ನವದೆಹಲಿ:ತ್ರಿವಳಿ ತಲಾಖ್ ಆಚರಣೆಯನ್ನು ಅಪರಾಧ ಎಂದು ಪರಿಗಣಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಕೆಯಾಗಿರುವ ಆರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ…

Copyright © 2019 Belagayithu | All Rights Reserved.