ನ್ಯೂಜೆರ್ಸಿ, ನ್ಯೂಯಾರ್ಕ್ ರಾಜ್ಯಗಳಲ್ಲಿ ಪೂರ್ಣ ಕ್ವಾರಂಟೇನ್ ಇಲ್ಲ

ವಾಷಿಂಗ್ಟನ್: ಕರೋನ ತಡೆಗೆ ನ್ಯೂಯಾರ್ಕ್, ನ್ಯೂಜೆರ್ಸಿ ಇತರೆ ರಾಜ್ಯಗಳಲ್ಲಿ ಸದ್ಯಕ್ಕೆ ಸಂಪೂರ್ಣ ಸಂಪರ್ಕ ತಡೆ ( ಕ್ವಾರಂಟೆನ್ ) ವಿಧಿಸಲಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

ಎಪಿಎಂಸಿ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ

ಶಿಕಾರಿಪುರ ಎಪಿಎಂಸಿ ವತಿಯಿಂದ ಕೋವಿಡ್x -19 ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ನೀಡಲಾಯಿತು..

ರಾಜ್ಯದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿಕೆ

ತುಮಕೂರು: ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿಗೆ ತಗುಲಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಕೆಯಾಗುತ್ತಲೇ ಸಾಗಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ವ್ಯಕ್ತಿ ಬಲಿಯಾಗಿರುವ ಮೊದಲ ಪ್ರಕರಣ…

ವಸತಿ ಶಾಲೆಗಳನ್ನು ಕ್ವಾರಂಟೀನ್ ಗಳಾಗಿ ಉಪಯೋಗಿಸಿ

ಬೆಂಗಳೂರು: ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಸತಿ ಶಾಲೆಗಳನ್ನು ಕ್ವಾರಂಟೀನ್ ಗಳನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ. ವಸತಿ…

ಕೋವಿಡ್ 19 : ರಕ್ಷಣಾ ಇಲಾಖೆ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ

ನವದೆಹಲಿ: ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ವಿರುದ್ಧ ಸಜ್ಜುಗೊಳ್ಳಲು ಇಲಾಖೆ ಸನ್ನದ್ಧವಾಗಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಭೆ ನಡೆಸಿದ್ದಾರೆ. ಕೋವಿಡ್ 19…

ಬಳ್ಳಾರಿಯಲ್ಲಿ 209 ಜನರಿಗೆ ಗೃಹಬಂಧನ

ಬಳ್ಳಾರಿ: ವಿವಿಧ ದೇಶಗಳಿಂದ ಬಳ್ಳಾಾರಿ ಜಿಲ್ಲೆೆಗೆ 209 ಜನ ಹಿಂತಿರುಗಿದ್ದು, ಮುನ್ನೆೆಚ್ಚರಿಕೆ ಕ್ರಮವಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾಾರೆ. ಸೋಮವಾರ…

ಒಂದೇ ದಿನದಲ್ಲಿ 1,600 ಜನ ಕರೋನ ಸೋಂಕಿಗೆ ಬಲಿ

ಮಾಸ್ಕೋ : ಜಾಗತಿಕವಾಗಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 292,142 ಕ್ಕೆ ತಲುಪಿದ್ದು, ಸೋಂಕಿನಿಂದಾಗಿ ಒಟ್ಟು 12,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ…

ಕೊವಿದ್‍ ತಡೆಗಟ್ಟಲು ತಮಿಳುನಾಡು ಪ್ರಯತ್ನಗಳಿಗೆ ಶ್ಲಾಘನೆ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಕೊರೊನಾವೈರಸ್ ಹರಡುವಿಕೆ ತಡೆಗೆ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಲ್ಲಿನ ಸರ್ಕಾರವನ್ನು ಸರ್ಕಾರವನ್ನು ಅಭಿನಂದಿಸಿದ್ದಾರೆ. ನರೇಂದ್ರಮೋದಿ ಶನಿವಾರ ಮುಖ್ಯಮಂತ್ರಿ…

ಜನರಿಲ್ಲದೆ ಬಿಕೋ ಎನ್ನುತ್ತಿರುವ ನಗರಸಭೆ

ರಾಯಚೂರು: ಮಹಾಮಾರಿ ಕೊರೋನಾ ಸೋಂಕು ಭೀತಿಯು ನಗರಸಭೆಗೂ ತಟ್ಟಿದ್ದು, ಜನರಲ್ಲಿ ಬಿಕೋ ಎನ್ನುತ್ತಿದೆ. ಕೊರೋನಾ ಸೋಂಕು ಭೀತಿಯಿಂದ ಸದಾ ಜನಜಂಗುಳಿಯಿಂದ ಇರುತ್ತಿದ್ದ ನಗರಸಭೆ ಕಚೇರಿಯಲ್ಲಿ ಜನರು ಇಲ್ಲದೇ…

ಕೊರೊನಾ ಪರೀಕ್ಷಾ ವೆಚ್ಚ ೫೦೦೦ ರೂಪಾಯಿ ಮಾತ್ರ…!

ನವದೆಹಲಿ,: ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ (ಕೋವಿಡ್ -೧೯) ಸೋಂಕು ತಗುಲಿದೆಯೇ… ಇಲ್ಲವೇ? ಎಂಬುದನ್ನು ಖಚಿತ ಪಡಿಸಿಕೊಳ್ಳಲು ನಡೆಸಲಾಗುವ ಪ್ರತಿ ಪರೀಕ್ಷೆಗೆ ೪,೫೦೦ ರಿಂದ ೫,೦೦೦…