ಪ್ರಾಮಾಣಿಕ ಅದಿಕಾರಿಗಳು ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ.

ಹರಪನಹಳ್ಳಿ:  ಅಧಿಕಾರಿಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭೀತಿ ಮೂಡಿದ್ದು, ಪ್ರಾಮಾಣಿಕ ಅದಿಕಾರಿಗಳು ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ. ತೆರಿಗೆದಾರರ ಹಣವನ್ನು…

ದೇಶದಲ್ಲಿ ಉದ್ಯೋಗಗಳ ಸಂಖ್ಯೆ ಕಡಿತಗೊಳ್ಳಲು ಕಾರಣವೇ ಇಲ್ಲ; ಲೋಕಸಭೆಯಲ್ಲಿ ಸರ್ಕಾರದ ಸಮರ್ಥನೆ

ನವದೆಹಲಿ: ದೇಶದಲ್ಲಿ ಉದ್ಯೋಗಗಳ ಸಂಖ್ಯೆ ಕುಸಿತಗೊಳ್ಳಲು ಯಾವುದೇ ಕಾರಣಗಳಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಸ್ಪಷ್ಟಪಡಿಸಿದೆ. ಪ್ರಶ್ನೋತ್ತರದಲ್ಲಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ಸದಸ್ಯರು ದೇಶದಲ್ಲಿ ಹೆಚ್ಚುತ್ತಿರುವ…

ಉಪ ಸಮರ: 15 ಕ್ಷೇತ್ರಗಳಲ್ಲಿ ಮತದಾನ ಆರಂಭ

ಬೆಂಗಳೂರು :ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ಗೋಕಾಕ, ಕಾಗವಾಡ, ಅಥಣಿ, ಯಲ್ಲಾಪುರ, ವಿಜಯನಗರ, ರಾಣೆಬೆನ್ನೂರು, ಹಿರೇಕೆರೂರು,…

ಕರ್ನಾಟಕ ಉಪಚುನಾವಣೆ : 15 ವಿಧಾನಸಭಾ ಕ್ಷೇತ್ರಗಳಿಗೆ ಡಿ 5 ರಂದು ಸರ್ಕಾರಿ ರಜೆ

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ 5 ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಪಚುನಾವಣೆ ನಡೆಯಲಿರುವ…

ಸ್ಥಿರ ಸರ್ಕಾರಕ್ಕಾಗಿ 15 ಸ್ಥಾನ ಗೆಲ್ಲಿಸಿ

KarnatakaPosted at: Dec 3 2019 11:02AM ಕಾಗವಾಡ : ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸ್ಪಷ್ಟ ಬಹುಮತ ಇರಲಿಲ್ಲ. ಹಾಗಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ಬಂದಿತ್ತು.…

ಬೆಂಗಳೂರು ನಗರ ಶೇ. 80ರಷ್ಟು ಪ್ಲಾಸ್ಟಿಕ್ ಮುಕ್ತ

ಬೆಂಗಳೂರು, – ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಪಣ ತೊಟ್ಟಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಬೆಂಗಳೂರು ಘಟಕದ ಸದಸ್ಯ ಹಾಗೂ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ…

ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳ

ಬೀರಪ್ಪ ಬಿರಾಜ್ ಸಿಂಧನೂರು ; ತಾಲೂಕಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಜ್ವರ ಪ್ರಕರಣಗಳಿಂದಾಗಿ ಡೆಂಗ್ಯೂ ಆತಂಕ ಹೆಚ್ಚಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಘಿ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಕಳೆದ…

ಸುಪ್ರೀಂ ಕೋರ್ಟ್ ತೀರ್ಪು ತೃಪ್ತಿ ತಂದಿಲ್ಲ,ನನ್ನ ಪ್ರಕರಣದ ಮರು ಪರಿಶೀಲನೆಗೆ ಚಿಂತನೆ

ಬೆಂಗಳೂರು :ಸುಪ್ರೀಂ ಕೋರ್ಟಿನ ತೀರ್ಪುನ್ನು ಮರು ಪರಿಶೀಲನೆ ಆಗಬೇಕಿದೆ.ನಾನು ಅನರ್ಹತೆಯಡಿ ಬರುವುದಿಲ್ಲ ವೆಂಬುದು ನನ್ನ ಅಭಿಪ್ರಾಯ.ಬೇರೆಯ ಪ್ರಕರಣಗಳ ಜೊತೆ ನನ್ನ ಅರ್ಜಿನ್ನು ಪರಿಗಣಿಸಿದ್ದು ಸರಿಯಿಲ್ಲ. ವಿಚಾರಣೆ ವೇಳೆ…

ಜ.11,12 ರಂದು ಹಂಪಿ ಉತ್ಸವ

ಬೆಳಗಾಯಿತು ವಾರ್ತೆ ಬಳ್ಳಾರಿ: ಜ.11 ಮತ್ತು 12 ರಂದು ಹಂಪಿ ಉತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಸ್.ಎಸ್. ನಕುಲ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ…

ನಿರ್ಭೀತರಾಗಿ ರೋಗಿಗೆ ಚಿಕಿತ್ಸೆ ಕೊಡುವಂತಾಗಬೇಕು

ಬೆಳಗಾಯಿತು ವಾರ್ತೆ ಬಳ್ಳಾರಿ: ನಮ್ಮ ಮನಸ್ಸಿಗೆ ತಪ್ಪೆನಿಸಿದರೂ ಇಂದು ಅನಿವಾರ್ಯವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷರಾದ ಡಾ.…

Copyright © 2019 Belagayithu | All Rights Reserved.