ವೃದ್ಧಾಶ್ರಮದಲ್ಲಿ ಬೆಂಕಿ ಅವಗಡ : 8 ಜನ ಸಜೀವ ದಹನ

ಪ್ರೇಗ್, : ಪಶ್ಚಿಮ ಜೆಕ್ ಗಣರಾಜ್ಯದ ವೃದ್ಧಾಶ್ರಮವೊಂದರಲ್ಲಿ ಹಠಾತ್ತನೆ ಅಗ್ನಿ ದುರಂತ ಸಂಭವಿಸಿದ್ದು, 8 ಮಂದಿ ಸಜೀವ ದಹನವಾಗಿದ್ದಾರೆ.ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ…

ಮರಣದಂಡನೆ ಶಿಕ್ಷೆಗೆ ಶೇ 80ರಷ್ಟು ಜಪಾನ್ ಪ್ರಜೆಗಳ ಸಹಮತ

ಟೋಕಿಯೋ :ಜಪಾನ್ ನ ಶೇ 80ಕ್ಕೂ ಹೆಚ್ಚು ಜನರು ಮರಣದಂಡನೆ ಶಿಕ್ಷೆಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ ಎಂದು ಅಲ್ಲಿನ ಸರ್ಕಾರದ ಮನವಿಯಂತೆ ನಡೆಸಿದ ಸಮೀಕ್ಷೆ ತಿಳಿಸಿದೆ. ಸಮೀಕ್ಷೆ ನಡೆಸಿದವರ…

ಭಾರಿ ಹಿಮ, ಚಿಕಾಗೊ ವಿಮಾನ ನಿಲ್ದಾಣದಲ್ಲಿ 700 ವಿಮಾನಗಳ ಸಂಚಾರ ರದ್ದು

ಚಿಕಾಗೊ: ಚಿಕಾಗೋದ ವಿಮಾನ ನಿಲ್ದಾಣಗಳಲ್ಲಿ ಭಾರಿ ಹಿಮ , ಮಳೆಯ ಕಾರಣ 690 ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಚಿಕಾಗೊ ವಿಮಾನಯಾನ ಇಲಾಖೆ ತಿಳಿಸಿದೆ.…

ಆಸ್ಟ್ರೇಲಿಯಾದಲ್ಲಿ ಭಾರಿ ಮಳೆ ಸಾಧ್ಯತೆ; ಕಾಡ್ಗಿಚ್ಚಿನಿಂದ ಬಾಧಿತರಿಗೆ ಕೊಂಚ ನಿರಾಳ

ಸಿಡ್ನಿ: ತೀವ್ರ ಕಾಡ್ಗಿಚ್ಚಿನಿಂದ ಬಾಧಿತವಾಗಿರುವ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಕೆಲವೆಡೆ ಮಳೆಯಾಗುವ ಲಕ್ಷಣಗಳು ಕಂಡುಬಂದಿದ್ದು, ಬೆಂಕಿ ನಂದಿಸಲು ಯತ್ನಿಸುತ್ತಿರುವವರಿಗೆ ನಿರಾಳತೆ ತರುವ ಸಾಧ್ಯತೆಯಿದೆ. ಈ ವಾರಾಂತ್ಯದಲ್ಲಿ ಮತ್ತಷ್ಟು…

ಭಯೋತ್ಪಾದನೆ ಪ್ರಾಯೋಜಿಸುವ ಪಾಕ್ ವಿರುದ್ಧ ರಾವತ್ ವಾಗ್ದಾಳಿ

ನವದೆಹಲಿ: ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟು,ಪ್ರಾಯೋಜಿಸುವ ದೇಶಗಳನ್ನು ರಾಜತಾಂತ್ರಿಕವಾಗಿ ದೂರವಿಡಬೇಕು ಎಂದು ಪಾಕ್ ವಿರುದ್ಧ ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗುರುವಾರ ವಾಗ್ದಾಳಿ ಮಾಡಿದ್ದಾರೆ. 9/11…

ಕೊರೊನಾವೈರಸ್ : ಸಾಮಾನ್ಯ ಶೀತದಿಂದ ತೀವ್ರ ಸ್ವರೂಪದ ಕಾಯಿಲೆ ತಂದೀತು ಎಚ್ಚರ!

Health -LifestylePosted at: Jan 14 2020 11:00AM ಕೋಲ್ಕತಾ :ಕೊರೊನಾವೈರಸ್ (ಸಿಒವಿ) ಸಾಮಾನ್ಯ ಶೀತದಿಂದ ಹಿಡಿದು ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (ಮರ್ಸ್-ಕೋವಿ) ಮತ್ತು ತೀವ್ರ ತೀವ್ರ…

ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ : ಮಡಿಕೇರಿಯ ಕುಟ್ಟ ಗ್ರಾಮದತ್ತ ವಿಜ್ಞಾನಿಗಳ ಚಿತ್ತ

ಬೆಂಗಳೂರು: ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ…

ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ ಹಚ್ಚಿದ ನಾಸಾ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರಯಾನ್-2 ರ ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಚಂದ್ರನ ಮೇಲ್ಮೈಯಲ್ಲಿ ಪತ್ತೆ ಹಚ್ಚಿದೆ. ಕಳದೆ ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ…

ಪಾಕಿಸ್ತಾನ ದುಷ್ಟ ಹುನ್ನಾರಗಳು ಹೆಚ್ಚು ಕಾಲ ನಡೆಯುವುದಿಲ್ಲ

ನವದೆಹಲಿ : ನೆರೆಯ ದೇಶ ಪಾಕಿಸ್ತಾನದ ದುಷ್ಟ ಹುನ್ನಾರಗಳು ಇನ್ನೂ ಬಹಳ ದಿನಗಳು ನಡೆಯುವುದಿಲ್ಲ. ತನ್ನ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಣಾ…

ಈರುಳ್ಳಿ ಬೆಲೆ ಮತ್ತೆ ಗಗನಕ್ಕೆ: ಆಮದಿಗೆ ಕ್ರಮ

ನವದೆಹಲಿ: ಈರುಳ್ಳಿಯ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ, ಈಜಿಪ್ಟ್, ಟರ್ಕಿ ಮತ್ತು ಇರಾನ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪೂರೈಕೆ ಹೆಚ್ಚಿಸಿ,…

Copyright © 2019 Belagayithu | All Rights Reserved.