ಜಿಪಂ ಸಿಇಒ ಅವರಿಂದ ನೇರ ಫೊನ್ ಇನ್ ಕಾರ್ಯಕ್ರಮ ನ.24 ರಂದು

ಬೆಳಗಾಯಿತು ವಾರ್ತೆ ಬಳ್ಳಾರಿ:ಜಿಲ್ಲಾ ಪಂಚಾಯತ್ ಸಿಇಒರಾದ ಕೆ.ವಿ.ರಾಜೇಂದ್ರ ಅವರು ನ.24 ರಂದು ಬೆಳಗ್ಗೆ 10.30 ರಿಂದ 11.30ರವರೆಗೆ ಸಾರ್ವಜನಿಕ ಕುಂದುಕೊರತೆಗಳ ಕುರಿತು ಫೊನ್ ಇನ್ ನೇರ ಕಾರ್ಯಕ್ರಮ

Read more

ನ.25ರಂದು ಸಿ.ಜಿ.ಹಂಪಣ್ಣ ಅಭಿನಂದನಾ ಸಮಾರಂಭ

ಬೆಳಗಾಯಿತು ವಾರ್ತೆ ಬಳ್ಳಾರಿ:ಸಾಹಿತಿ, ಪತ್ರಿಕೋದ್ಯಮಿ ಸಿ.ಜಿ.ಹಂಪಣ್ಣ ಅವರ 80ನೇ ಜನ್ಮದಿನ ಹಾಗೂ 60 ವರ್ಷಗಳ ಪತ್ರಿಕಾ ರಂಗದ ಸೇವೆ ಗುರುತಿಸಿ ಅಭಿನಂದಿಸಲು ನಗರದ ರಾಘವ ಕಲಾ ಮಂದಿರದಲ್ಲಿ

Read more

ನ.20 ಮೋಕಾದಲ್ಲಿ ಗ್ರಾಮಸಭೆ

ಬಳ್ಳಾರಿ: ಕೇಂದ್ರ ಸರ್ಕಾರದ ಯೋಜನೆಯಾದ ಶ್ಯಾಮ್ ಪ್ರಸಾದ್ ಮುಖರ್ಜಿ ರಾಷ್ಟ್ರೀಯ ರೂರ್ಬನ್ ಮಿಷನ್ ಯೋಜನೆಯಡಿಯಲ್ಲಿ 3 ನೇ ಹಂತದಲ್ಲಿ ಜಿಲ್ಲೆಯ ಬಳ್ಳಾರಿ, ಹಡಗಲಿ ಮತ್ತು ಸಂಡೂರು ತಾಲೂಕುಗಳನ್ನು

Read more

ನ.23 ಜಿಲ್ಲಾ ಸಲಹಾ ಸಮಿತಿ ಸಭೆ

ಬಳ್ಳಾರಿ: ಪಿ.ಸಿ. ಮತ್ತು ಪಿ.ಎನ್.ಡಿ.ಟಿ (ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನ) ಲಿಂಗ ಆಯ್ಕೆ ನಿಷೇಧ ಕಾಯ್ದೆ ಅನುಷ್ಠಾನಕ್ಕಾಗಿ ಜಿಲ್ಲಾ ಸಲಹಾ ಸಮಿತಿ

Read more

ಕನಕದಾಸ ಜಯಂತಿ: ನ.20 ಪೂರ್ವಭಾವಿ ಸಿದ್ದತಾ ಸಭೆ

ಬಳ್ಳಾರಿ: ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ.ರಾಮ್‍ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ನ.20ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ

Read more

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ನ.28 ಜಿಲ್ಲೆಗೆ ಆಗಮನ

ಬಳ್ಳಾರಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ರೂಪಕ್ ಕುಮಾರ್ ದತ್ತಾ ಅವರು ನ.28 ರಂದು ಜಿಲ್ಲೆಗೆ ಆಗಮಿಸಲಿದ್ದು, ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ

Read more