ಮನರಂಜನಾ ನಾರಾಯಣನಿಗೆ ಪ್ರೇಕ್ಷಕ ಫಿದಾ

ಅಮರಾವತಿ ಎಂಬ ಕಾಲ್ಪನಿಕ ಊರಿನಲ್ಲಿ ನಿಧಿಯೊಂದರ ಹಿಂದೆ ಬೀಳುವ ಕಳ್ಳರು ಮತ್ತು ಪೆÇಲೀಸರ ನಡುವಿನ ಕಥೆಯೇ ‘ಅವನೇ ಶ್ರೀಮನ್ನಾರಾಯಣ’. ಇಡೀ ಸಿನಿಮಾ ಕಾಲ್ಪನಿಕವಾದ ಕಾರಣ ಯಾವ ದಶಕದಲ್ಲಿ…

22ಕ್ಕೆ ಗ್ಯಾರೆಂಟಿ ಕನ್ನಡ್ ಗೊತ್ತಿಲ್ಲ

ಈ ಶುಕ್ರವಾರವೇ ತೆರೆಗೆ ಬರಬೇಕಿದ್ದ ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಕಾರಣಾಂತರದಿಂದ ಒಂದು ವಾರ ಮುಂದಕ್ಕೆ ಹೋಗಿದೆ. ಅಂದರೆ, ಸಿನಿಮಾ ಇದೇ ನವೆಂಬರ್ 22ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.…

ಮುಂದಿನವಾರ ಕರಡಿ ಗುಹೆ ರಹಸ್ಯ ರಿವೀಲ್

ಯುವ ಪ್ರತಿಭೆ ಕಿರಣ್ ಹೆಗಡೆ ಮೊದಲಬಾರಿ ಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವ ವಿಭಿನ್ನ ಪ್ರಯತ್ನದ ‘ಮನರೂಪ’ ಸಿನಿಮಾ ಮುಂದಿನವಾರ (ನ 22 ರಂದು) ರಾಜ್ಯಾದ್ಯಂತ ಮೈಸೂರು ಟಾಕಿಸ್…

ಕನ್ನಡ ಚಿತ್ರರಂಗ ಕಲಾವಿದರಿನ್ನೂ ಗುತ್ತಿಗೆ ಕಾರ್ಮಿಕರು

ಶಿವಮೊಗ್ಗ : ಚಿತ್ರರಂಗ ಕಲಾವಿದರು‌ ಗುತ್ತಿಗೆ ಕಾರ್ಮಿಕರೇ ಆಗಿದ್ದು, ರಾಜ್ಯದ ಚಿತ್ರರಂಗವನ್ನು ಉದ್ಯಮವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಹಾಗೂ…

ತಾಂತ್ರಿಕವಾಗಿ ಶ್ರೀಮಂತನಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27ಕ್ಕೆ ಸಿನಿಮಾ ರಿಲೀಸ್

ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾನೆ. ಕೆಜಿಎಫ್, ಪೈಲ್ವಾನ್ ಆದಮೇಲೆ ಇದೀಗ ‘… ಶ್ರೀಮನ್ನಾರಾಯಣ’ ಸರದಿ. ಈ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತೆಲುಗು,…

ಟಕ್ಕರ್ ಹಾಡು, ಟೀಸರ್‍ಗೆ ದರ್ಶನ್ ಶುಭ ಹಾರೈಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬದ ಹುಡುಗ ಮನೋಜ್ ಕುಮಾರ್ ಮೊದಲಬಾರಿ ನಾಯಕನಾಗಿ ನಟಿಸಿರುವ ‘ಟಕ್ಕರ್’ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಲನಚಿತ್ರ…

ಶಿಷ್ಯಂದರಿಂದ ಗುರುಕಾಣಿಕೆಯಾಗಿ ರಮೇಶ್‍ಗೆ ಬಂತು 101ನೇ ಚಿತ್ರ ಸದ್ದು ಮಾಡುತ್ತಿದೆ ಶಿವಾಜಿ ಸುರತ್ಕಲ್ ಟೀಸರ್

ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸಿರುವ 101ನೇ ಸಿನಿಮಾ ‘ಶಿವಾಜಿ ಸುರತ್ಕಲ್’ ದಿ ಕೇಸ್ ಆಫ್ ರಣಗಿರಿ ರಹಸ್ಯ. ಈ ಚಿತ್ರದ ಟೀಸರ್‍ನ್ನು ಚಿತ್ರತಂಡ ರಮೇಶ್ ಅವರ ಹುಟ್ಟುಹಬ್ಬದಂದು…

ಕಿಸ್‍ನಿಂದ ಬಂತು ಪ್ರೀತಿಯಲ್ಲಿ ಸೋತವರಿಗೆ ಮುದ್ದಾದ ಹಾಡು

ನಿರ್ದೇಶಕ ಎ.ಪಿ ಅರ್ಜುನ್ ಆ್ಯಕ್ಷನ್-ಕಟ್ ಹೇಳಿರುವ ‘ಕಿಸ್’ (ಕೀಪ್ ಇಟ್ ಸಿಂಪಲ್ ಸ್ವೀಟ್) ಸಿನಿಮಾ ಸದ್ಯ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿದೆ. ಈಗಾಗಲೇ ತನ್ನ ಸುಂದರವಾದ ಮೂರು ಹಾಡುಗಳು…

ಗೀತಾಗೆ ಸಿಕ್ಕಿತು ಯು/ಎ ಸೆಪ್ಟೆಂಬರ್ 27ಕ್ಕೆ ಸಿನಿಮಾ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಸಿನಿಮಾ ಸದ್ಯ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಗಣೇಶ್ ಅವರ ಬಹು ನಿರೀಕ್ಷೆಯ ‘ಗೀತಾ’ ಚಿತ್ರ ಇದೇ ಸೆಪ್ಟಂಬರ್…

ಅಬ್ಬರದ ಪೈಲ್ವಾನ್‍ಗೆ ಅಭಿಮಾನಿಗಳು ಫಿದಾ

ಕಿಚ್ಚ ಸುದೀಪ್ ಅಭಿನಯದ ಹೈ ವೊಲ್ಟೇಜ್ ‘ಪೈಲ್ವಾನ್’ ಸಿನಿಮಾ ನಿನ್ನೆಯಷ್ಟೇ ಪ್ಯಾನ್ ಇಂಡಿಯಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಸಾಮಾನ್ಯವಾಗಿ ಕನ್ನಡದ ಸಾಕಷ್ಟು ಸಿನಿಮಾಗಳು ಶುಕ್ರವಾರ ತೆರೆಗೆ ಬರುತ್ತವೆ.…

Copyright © 2019 Belagayithu | All Rights Reserved.