ನಾವೆಲ್ರೂ ಹಾಫ್ ಬಾಯಿಲ್ಡ್ ಎನ್ನುತ್ತಿದ್ದಾರೆ ಹೊಸಬರು

ಕಳೆದ ವರ್ಷ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಸಾಕಷ್ಟು ರಿಲೀಸ್ ಆಗಿವೆ. ಆದರೆ, ಯಶಸ್ಸಿನಲ್ಲಿ ಬೆರಳೆನಿಕೆಯಷ್ಟು ಚಿತ್ರದ ಹೆಸರುಗಳು ಸಿಗುತ್ತವೆ. ಇದೀಗ ಈ ವರ್ಷದ ಮೊದಲ ತಿಂಗಳಲ್ಲಿ ಹೊಸಬರ…

ಮಹಿಳಾ ಪ್ರಧಾನ ಓಜಸ್‍ನಲ್ಲಿ ಡಿಸಿಯಾದ ನೇಹ ಸಕ್ಸೇನ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ತಮ್ಮದೆ ಛಾಪು ಮುಡಿಸಿವೆ. ಆ ಸಾಲಿಗೆ ಸದ್ಯ ‘ಓಜಸ್’ ಎಂಬ ಸಿನಿಮಾ ಸೇರಲಿದೆ. ‘ಓಜಸ್’ ಇದೊಂದು ಸಂಸ್ಕøತ ಪದವಾಗಿದ್ದು, ಕನ್ನಡದಲ್ಲಿ…

ಭರತ ಬಾಹುಬಲಿಯಲ್ಲಿ ಮನರಂಜನಾ ಮಹಾಪೂರ

ಈಗಾಗಲೇ ತನ್ನ ಟ್ರೇಲರ್ ಮತ್ತು ಹಾಡುಗಳಿಂದ ಚಂದನವನದಲ್ಲಿ ಕ್ರೇಜ್ ಹುಟ್ಟಿಸಿರುವ ‘ಶ್ರೀ ಭರತ ಬಾಹುಬಲಿ’ ಇಂದು (ಜ. 17) ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ರಿಲೀಸ್ ಆಗುತ್ತಿದೆ.…

ಸಾಹಸ ಸಿಂಹ ನಮ್ಮೆದೆಯ ನಂದಾದೀಪ’ ಕಿಚ್ಚ ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಧೀಮಂತ ನಟ, ಕಲಾ ದೇವಿಯ ಪುತ್ರ ವಿಷ್ಣು ವರ್ಧನ್ ಅಭಿಮಾನಿಗಳನ್ನು ಅಗಲಿ ಸರಿಸುಮಾರು 10 ವರ್ಷಗಳೇ ಕಳೆದಿದೆ. ಆದರೆ ಅವರ ಸಿನಿಮಾಗಳ ಮೂಲಕವಾಗಿ…

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಹಾಡಿಗೆ ಯೋಗಿ ಹೆಜ್ಜೆ

ಬೆಂಗಳೂರು: ಕೆ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ನಿರ್ಮಿಸುತ್ತಿರುವ ಕೊಡೆ ಮುರುಗ ಚಿತ್ರದ ಹಾಡಿಗೆ ಲೂಸ್ ಮಾದ ಯೋಗಿ ಹೆಜ್ಜೆ…

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಹಾಡಿಗೆ ಯೋಗಿ ಹೆಜ್ಜೆ

ಬೆಂಗಳೂರು: ಕೆ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ನಿರ್ಮಿಸುತ್ತಿರುವ ಕೊಡೆ ಮುರುಗ ಚಿತ್ರದ ಹಾಡಿಗೆ ಲೂಸ್ ಮಾದ ಯೋಗಿ ಹೆಜ್ಜೆ…

ಹೊಸ ವರ್ಷಕ್ಕೆ ಬರ್ತಿದ್ದಾನೆ ರಾಜೀವ’ ಐಎಎಸ್ ರೈತನಾಗಿ ಮಯೂರ್ ಪಟೇಲ್

ಬೆಂಗಳೂರು: ಆರ್ ಕೆ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಜಿ.ಎಮ್.ರಮೇಶ್ ಹಾಗೂ ಕಿರಣ್ ಕೆ ಅವರು ನಿರ್ಮಿಸಿರುವ ರಾಜೀವ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಐಎಎಸ್ ಯುವ…

ಪಂಗಾ ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಿಕಾ

ಮುಂಬೈ: ಬಾಲಿವುಡ್ ನ ನಟಿ ಕಂಗನಾ ರಣಾವತ್ ಅವರು ಅಭಿನಯಿಸಿರುವ ಪಂಗಾ ಚಿತ್ರ ಟ್ರೇಲರ್ ವೀಕ್ಷಿಸಿದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಂಗನಾ…

ರಾಜೀವ ರಿಲೀಸ್‍ಗೆ ಮುಹೂರ್ತ ಫಿಕ್ಸ್

ಗ್ಯಾಪ್ ನಂತರ ಬಣ್ಣ ಹಚ್ಚಿರುವ ಮಯೂರ್ ಪಟೇಲ್ ನಾಯಕರಾಗಿ ನಟಿಸಿರುವ ‘ರಾಜೀವ’ ಸಿನಿಮಾ ರಿಲೀಸ್‍ಗೆ ಮುಹೂರ್ತ ಕೂಡಿ ಬಂದಿದೆ. ಹೌದು ರಾಜೀವ ಐಎಎಸ್ ಯುವ ರೈತ ಚಿತ್ರ…

ಹಿರಿಯ ಮನಸ್ಸುಗಳ ಅಮೃತವಾಹಿನಿ

ಹಿರಿಯ ಸಾಹಿತಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಮೊದಲಬಾರಿ ನಟಿಸಿರುವ ‘ಅಮೃತವಾಹಿನಿ’ ಚಿತ್ರದ ಆಡಿಯೋ ಸಿಡಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತು ಶುರು ಮಾಡಿದ ಕವಿಗಳು ‘ಬರೆಯುವುದು…

Copyright © 2019 Belagayithu | All Rights Reserved.