ಕೋವಿಡ್-19 ವೈದ್ಯಕೀಯ ಸಲಕರಣೆಗಳಿಗಾಗಿ ಬಳ್ಳಾರಿ ಜಿಲ್ಲಾಡಳಿತಕ್ಕೆ ರಾಜ್ಯಸಭಾ‌ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಒಂದು‌ಕೋಟಿ ರೂ.ದೇಣಿಗೆ

ಬಳ್ಳಾರಿ: ಕೊರೋನಾ ವೈರಾಣು(ಕೋವಿಡ್-19) ವನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲೆಗೆ ಬೇಗಾಗಿರುವ ಅಗತ್ಯ ವೈದ್ಯಕೀಯ ಸಲಕರಣೆಗಳ ಹಾಗೂ ನೈರ್ಮಲೀಕರಣ ಸಲುವಾಗಿ ನಾನು ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಒಂದು…

ಮುನ್ಸಿಪಲ್ ಮೈದಾನಕ್ಕೆ ಶಾಸಕ ಸೋಮಶೇಖರರೆಡ್ಡಿ ಭೇಟಿ

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ತಾತ್ಕಾಲಿಕವಾಗಿ ಶಿಫ್ಟ್ ಮಾಡಲಾಗಿದ್ದ ಮುನ್ಸಿಪಲ್ ಮೈದಾನದ ತರಕಾರಿ ಮಾರುಕಟ್ಟೆಗೆ…

ಮಾನವೀಯತೆ ಮೆರೆದ ಎಸ್ಪಿ

ಹಂಪಿ: ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ವ್ಯವಸ್ಥೆ ಪರಿಶೀಲಿಸಲು ಹಂಪಿಗೆ ಆಗಮಿಸಿದ್ದ ಎಸ್ಪಿ ಸಿ.ಕೆ.ಬಾಬಾ ಅವರು ತಮ್ಮ ಬಳಿ ಓಡೋಡಿ ಬಂದ ಬೀದಿನಾಯಿಗಳಿಗೆ ಪ್ರೀತಿಯಿಂದ…

ಹೆಚ್.ಬಿ.ಹಳ್ಳಿ: ಎರಡು ಶಂಕಿತ ಕೊರೋನಾ ಪ್ರಕರಣ ನೆಗೆಟಿವ್

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೆರೆ ಮತ್ತು ಬಂಡೆ ಬಸಾಪುರ ತಾಂಡಾದಲ್ಲಿ ಕೊರೊನಾ ಶಂಕಿತರ ಪರೀಕ್ಷೆಯ ವರದಿ ಲಭ್ಯವಾಗಿದ್ದು ಇಬ್ಬರಲ್ಲೂ ವೈರಸ್ ನೆಗೆಟಿವ್ ಎಂದು ತಿಳಿದುಬಂದಿದೆ ಎಂದು ಹಗರಿಬೊಮ್ಮನಹಳ್ಳಿ…

ಟ್ರ್ಯಾಕ್ಟರ್ – ಮಿನಿಲಾರಿ ಡಿಕ್ಕಿ: ಮಹಿಳೆ ಸಾವು

ಬಳ್ಳಾರಿ: ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗೆ ಮಿನಿಲಾರಿ ಡಿಕ್ಕಿಹೊಡೆದು ಕೂಲಿಕಾರ್ಮಿಕ ಮಹಿಳೆ ಮೃತಪಟ್ಟ ಘಟನೆಯು ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಬಳಿ ಶ್ರೀರಂಗಪಟ್ಟಣ- ಬೀದರ್…

ಕೊರೊನಾ ಎಫೆಕ್ಟ್: ನಾಲ್ಕೇ ನಿಮಿಷದಲ್ಲಿ ಮದುವೆ..!

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ಎಮರ್ಜೆನ್ಸಿ ನಡುವೆಯೂ ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಮಲಿಯಮ್ಮ ದೇವಿ ಸನ್ನಿಧಾನದಲ್ಲಿ ಇಂದು ಎಮರ್ಜೆನ್ಸಿ ಪ್ರೇಮವಿವಾಹ ಜರುಗಿದೆ. ಕೇವಲ ನಾಲ್ಕೇ…

ಎಪಿಎಂಸಿಗೆ ಶಾಸಕ ದಿಢೀರ್ ಭೇಟಿ

ಬಳ್ಳಾರಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ…

ಮಾಸ್ಕ್ ಧರಿಸದವರಿಗೆ ಬಸ್ಕಿ ಶಿಕ್ಷೆ

ಬಳ್ಳಾರಿ: ಕೊರೊನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸೋದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಕೆಲವರು ಮಾಸ್ಕ್ ಧರಿಸದೆ ಸಂಚಾರ ಮಾಡಿದ ಹಿನ್ನೆಲೆ ಅವರಿಗೆ ಪೊಲೀಸರು ಸರಿಯಾಗಿಯೇ ಪಾಠ…

ಗಣಿನಾಡಿನ ಎರಡು ಕಡೆ ಅಗ್ನಿ ಅನಾಹುತ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಎರಡು ಕಡೆಗಳಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಂದಾಜು 20 ಬಣವೆಗಳು, ಎರಡೆತ್ತು ಹಾಗೂ ಗೂಡಂಗಡಿ ಸುಟ್ಟುಕರಕಲಾದ ಘಟನೆಯೊಂದು ನಡೆದಿದೆ. ಜಿಲ್ಲೆಯ ಸಿರುಗುಪ್ಪ…

ಬಳ್ಳಾರಿ, ಕೊಪ್ಪಳ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ಕೋವಿಡ್-19 ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ : ಡಿಸಿಎಂ ಸವದಿ

ಬಳ್ಳಾರಿ: ನಮ್ಮ ಜಿಲ್ಲೆಗಳಲ್ಲಿ ಇದೇನೂ ಜಾಸ್ತಿಯಾಗಲ್ಲ ಎಂಬ ಉದಾಸೀನ ಯಾವುದೇ ಕಾರಣಕ್ಕೂ ಮಾಡದಿರಿ; ಕೋವಿಡ್-19 ಕಬಂಧಬಾವು ದಿನೇದಿನೇ ವಿಸ್ತರಿಸಿಕೊಳ್ಳುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತಾ ಕ್ರಮಗಳನ್ನು ಕೂಡಲೇ…