2023 ರ ಮಹಿಳಾ ವಿಶ್ವಕಪ್: ಜಂಟಿ ಆತಿಥ್ಯ ಕೋರಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪತ್ರ

ಮೆಲ್ಬೋರ್ನ್: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನ ಪ್ರಧಾನ ಮಂತ್ರಿಗಳು ಮಂಗಳವಾರ ಫಿಫಾಗೆ ಪತ್ರವೊಂದನ್ನು ಕಳುಹಿಸಿದ್ದು, ಪತ್ರದಲ್ಲಿ 2023 ರ ಮಹಿಳಾ ವಿಶ್ವಕಪ್‍ಗೆ ಜಂಟಿ ಆತಿಥ್ಯ ನೀಡಲು ಕೋರಲಾಗಿದೆ.ಸೋಮವಾರ ಜಪಾನ್…

ಬುಮ್ರಾ ಮೈದಾನದಲ್ಲಿ ಪಶುವಿನಂತೆ: ಜಯವರ್ಧನೆ

ಚೆನ್ನೈ:ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿರುವ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಜಸ್‍ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಸ್ಟಾರ್…

ಕೋವಿಡ್ 19 : ಐವರು ವೈದ್ಯರಿಗೆ ಸೋಂಕು

ಮಂಗಳೂರು: ಕೊರೋನಾ ವೈರಸ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಐದು ವೈದ್ಯರಲ್ಲಿ ಸೋಂಕು ಧನಾತ್ಮಕವಾಗಿದೆ.ಸೋಂಕು ದೃಢಪಟ್ಟವರಲ್ಲಿ 28 ವರ್ಷದ ಪುರುಷ ವೈದ್ಯ ಮತ್ತು ನಾಲ್ವರು ಮಹಿಳಾ ವೈದ್ಯರು ಸೇರಿದ್ದಾರೆ…

ಒಂದು ಕುಟುಂಬದ ಅಧಿಕಾರ ದಾಹ ತುರ್ತು ಪರಿಸ್ಥಿತಿಗೆ ಕಾರಣ

ನವದೆಹಲಿ: ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಗೆ 45 ವರ್ಷಗಳಾಗಿದ್ದು, ಕುಟುಂಬವೊಂದರ ದುರಾಸೆಯೇ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಯಿತು ಎಂದು ಕೇಂದ್ರ ಗೃಹ…

10, 12 ತರಗತಿಯ ಪರೀಕ್ಷೆ ರದ್ದು; ಸುಪ್ರೀಂ‌ಗೆ ಸಿಬಿಎಸ್‌ಇ ಮಾಹಿತಿ

ನವದೆಹಲಿ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಾಕಿ ಇರುವ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಎಸ್ಇ ಗುರುವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.ಪರೀಕ್ಷೆಗಳ ಮೌಲ್ಯಮಾಪನದ ಕುರಿತು…

ನಾಳೆಯಿಂದ ಜು.೪ರವರೆಗೆ ಪರೀಕ್ಷೆ

ಬಳ್ಳಾರಿ: ಇದೇ ಜೂ.೨೫ರಿಂದ ಜು.೪ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ೪೧೬೧೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ…

ಚರ್ಚೆ ನಡೆಸದೇ ಸುಗ್ರೀವಾಜ್ಞೆಗಳ ಜಾರಿ

ಬೆಳಗಾಯಿತು ವಾರ್ತೆ ಬಳ್ಳಾರಿ:ದೇಶದ “ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಹಲವು ಕಾನೂನು ತಿದ್ದುಪಡಿಗಳು, ಕಾನೂನುಗಳನ್ನು ಸರ್ಕಾರಗಳು ಮಾಡುತ್ತಿವೆ. ಸಂವಿಧಾನದ ಮೌಲ್ಯಗಳನ್ನು…

ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡಬೇಕಿದೆ

ಬೆಳಗಾಯಿತು ವಾರ್ತೆಹಗರಿಬೊಮ್ಮನಹಳ್ಳಿ :ಕೋವಿಡ್-೧೯ ವೈರಸ್‌ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕಣ್ಣಿಗೆ ಕಾಣದ ವೈರಸ್ ವಿರುದ್ಧ ನಾವೆಲ್ಲಾ ಹೋರಾಡಬೇಕಿದೆ ಎಂದು ಕಿರಾಣಿ ವರ್ತಕರ ಸಂಘದ…

ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸಾ ದರ ನಿಗದಿ ಪಡಿಸಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಸರ್ಕಾರ ರಾಜ್ಯದಲ್ಲಿ 518 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು, ಈ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಕೊರೊನಾ ಚಿಕಿತ್ಸೆಗೆ​ ದರ ನಿಗದಿಪಡಿಸಿದೆ.…

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4.25 ಲಕ್ಷಕ್ಕೇರಿಕೆ, 13,699 ಸಾವು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿನ 14.821 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 445 ಮಂದಿ ಮೃತಪಟ್ಟಿದ್ದಾರೆ. ಇದು ಇದುವರೆಗೆ ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚಿನ…