ಕ್ರಿಕೆಟ್ ಆರಂಭಿಸಲು ಮಾರ್ಗಸೂಚಿ ಹೊರಡಿಸಿದ ಐಸಿಸಿ

ನವದೆಹಲಿ: ವಿಶ್ವದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಅಟ್ಟಹಾಸ, ಮೆರೆಯುತ್ತಿದ್ದರಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕ್ರಿಕೆಟ್ ಪಂದ್ಯಗಳನ್ನು ಅಮಾನತು ಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆದೇಶ…

ಇದು ಪ್ರತಿ ಮನೆಯಲ್ಲಿರೋ ಸಲಗನ ಕಥೆ

“ದುನಿಯಾ ವಿಜಯ್ ಅಭಿನಯದ ಸಲಗ ಬಗ್ಗೆ ಎಲ್ಲರಿಗೂ ಗೊತ್ತು. ವಿಜಯ್ ಇದೇ ಮೊದಲ ಸಲ ಆ್ಯಕ್ಷನ್-ಕಟ್ ಹೇಳಿದ್ದಾರೆ ಎಂಬುದು ವಿಶೇಷ. ಬಹುನಿರೀಕ್ಷೆಯ ಸಲಗ ಚಿತ್ರೀಕರಣ ಮುಗಿದು ಇನ್ನೇನು…

ಪೆÇೀಸ್ಟ್ ಪೆÇ್ರಡಕ್ಷನ್‍ನಲ್ಲಿ ಕೆಜಿಎಫ್-2

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಕೆಲಸಗಳು ಮತ್ತೆ ಶುರುವಾಗಿದ್ದು, ಈ ಕುರಿತು ಚಿತ್ರತಂಡ ಅಪ್‍ಡೇಟ್ ನೀಡಿದೆ. ಈ ಮೂಲಕ ಅಭಿಮಾನಿಗಳಿಗೆ ಲಾಕ್ ಡೌನ್…

ಓಂ ಚಿತ್ರಕ್ಕೆ 25 ವರ್ಷದ ಸಂಭ್ರಮ

ಕನ್ನಡದಲ್ಲಿ ಈಗ ಸಾಕಷ್ಟು ರೌಡಿಸಂ ಸಿನಿಮಾಗಳು ಬರುತ್ತಿವೆ. ಪ್ರತಿಯೊಬ್ಬ ನಿರ್ದೇಶಕನೂ ಹೊಸದಾಗಿ ಏನಾದರೂ ಕಟ್ಟಿಕೊಡಬೇಕೆಂದು ಪ್ರಯತ್ನಿಸುತ್ತಾನೆ. ಆದರೆ 25 ವರ್ಷಗಳ ಹಿಂದೆ ನಿಜಕ್ಕೂ ಹೊಸದು, ವಿಭಿನ್ನ ಎಂಬಂತೆ…

ಭಾನುವಾರದ 4.0 ಲಾಕ್ ಡೌನ್ ಯಶಸ್ವಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ 4.0 ಭಾನುವಾರದ ಲಾಕ್ ಡೌನ್ ಯಶಸ್ವಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರಿಗೆ ಈ…

ರಾಜ್ಯದಲ್ಲಿ 96 ಹೊಸ ಕೊರೋನಾ ಪ್ರಕರಣಗಳು; ಸೋಂಕಿತರ ಸಂಖ್ಯೆ 2056ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 96 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೇರಿಕೆಯಾಗಿವೆ.ಚಿಕ್ಕಬಳ್ಳಾಪುರದಲ್ಲಿ 26, ಹಾಸನ 14, ಉಡುಪಿ 18, ದಾವಣಗೆರೆ4, ಗುಲ್ಬರ್ಗಾ…

ಸೋಂಕು ಹೆಚ್ಚಾದರೆ ಓಪನ್ ಆಸ್ಪತ್ರೆ ಆರಂಭ

ಬಳ್ಳಾರಿ: ರಾಜ್ಯದಲ್ಲಿ ಜೂನ್ ಮತ್ತು ಜುಲೈನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇದ್ದು, ಎಲ್ಲ ಜಿಲ್ಲೆಗಳಲ್ಲಿ ‘ಓಪನ್ ಆಸ್ಪತ್ರೆ’ಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ…

ರಾಜ್ಯಾದ್ಯಂತ ನಾಳೆ ಸಂಪೂರ್ಣ ಲಾಕ್‌ಡೌನ್‌

ಬೆಂಗಳೂರು: ನಾಲ್ಕನೇ ಹಂತದ ಲಾಕ್‌ಡೌನ್‌ ಸಡಿಲಿಕೆಯ ಮಧ್ಯೆಯೇ ಪ್ರತಿ ಭಾನುವಾರ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದ್ದು, ನಾಳೆ ಭಾನುವಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ.ರಾಜಧಾನಿ ಬೆಂಗಳೂರು ಸೇರಿದಂತೆ…

ರಾಜ್ಯದಲ್ಲಿ ಒಂದೇ ದಿನ 216 ಕೊರೋನ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು 2 ಸಾವಿರದ ಗಡಿ ದಾಟಿದೆ. ಶನಿವಾರ 24 ಗಂಟೆಗಳಲ್ಲಿ ಒಟ್ಟು 216 ಜನರಲ್ಲಿ ಸೊಂಕು ಪತ್ತೆಯಾಗಿದ್ದು, ಒಟ್ಟು…

ನ್ಯೂಜಿಲೆಂಡ್ ನಲ್ಲಿ ದಾಖಲಾಗದ ಹೊಸ ಕರೋನ ಪ್ರಕರಣ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಶನಿವಾರ ಯಾವುದೇ ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ ನ್ಯೂಜಿಲೆಂಡ್‌ನ ಒಟ್ಟು ದೃಡಪಡಿಸಿದ ಮತ್ತು…