ವ್ಯಾಪಕ ಮಳೆ –ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ.ವಿಪ ರೀತ ಮಳೆಯಿಂದಾಗಿ ಸಾಕಷ್ಟು ಜನರ ಆಸ್ತಿ-ಪಾಸ್ತಿ ಹಾನಿಯಾಗಿದೆ.ಹೀಗಾಗಿ ಮಳೆಯಿಂದ ಹಾನಿಗೊ ಳಗಾದ ಕುಟುಂಬಗಳಿಗೆ 10,000 ರೂಪಾಯಿ…

ಜ್ವರ, ನೆಗಡಿಯಂತಹ ರೋಗ ಲಕ್ಷಣ ಕಾಣಿಸಿಕೊಂಡರೆ 104ಕ್ಕೆ ಕರೆ ಮಾಡಿ

ಬೆಂಗಳೂರು: ದೇವರ ಕೃಪೆಯಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಕೊರೊನಾ ಸೋಂಕಿನ ಮಧ್ಯೆ ಮಳೆಯಾಗುತ್ತಿದ್ದು, ಜನರು…

ಲೆಬನಾನ್‌ನಲ್ಲಿ ಭೀಕರ ದಾಳಿ, ಅಗತ್ಯ ಸಹಾಯಕ್ಕೆ ಸಿದ್ಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ನಡೆದ ಭಾರಿ ಸ್ಫೋಟವನ್ನು ಭೀಕರ ದಾಳಿ ಎಂದು ಹೇಳಿದ್ದು ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಮಂಗಳವಾರ…

ಅಯೋಧ್ಯೆಯಲ್ಲಿ ಮೇರೆ ಮೀರಿದ ಸಂಭ್ರಮ

ಅಯೋಧ್ಯೆ: ಇಲ್ಲಿನ ರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮಂದಿರ ನಿರ್ಮಾಣದ ಭೂಮಿ ಪೂಜೆಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಸರಯೂ ನದಿ ಪಾತ್ರದ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ…

ಕೋವಿಡ್ ಔಷಧಿ,ಉಪಕರಣ ಖರೀದಿ ಖರ್ಚು ವೆಚ್ಚದ ಬಗ್ಗೆ ಆಡಿಟರ್ ಜನರಲ್ ಅವರಿಂದ ವಿಶೇಷ ತನಿಖೆಗೆ ಆದೇಶ

ಬೆಂಗಳೂರು: ಕೋವಿಡ್ ಔಷಧ,ಉಪಕರಣ ಖರೀದಿ‌ ಸಂಬಂಧ ಎಲ್ಲಾ ಖರ್ಚು ಮತ್ತು ವೆಚ್ಚದ ಬಗ್ಗೆ ಸಮಗ್ರವಾಗಿ ವಿಶೇಷ ತನಿಖೆ ನಡೆಸಿ ಒಂದು ತಿಂಗಳ ಒಳಗಾಗಿ ಲೆಕ್ಕಪತ್ರ ಸಮಿತಿಗೆ ವರದಿ…

ಕೋವಿಡ್ ಔಷಧ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ

ಜಿನೀವಾ: ಕೋವಿಡ್ ಸೋಂಕು ನಿರೋಧಕ ಔಷಧಿಯ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಯೋಜನೆಯ ಕಾರ್ಯನಿರ್ವಾಹಕ…

ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆ ತರಬೇತಿ ನೀಡಿ

ಬೆಂಗಳೂರು: ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು,ಸ್ವ್ಯಾಬ್ ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ ಬಿಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದ ರಾಮನಗರ ಜಿಲ್ಲಾ…

ಡಾ. ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಚೆಕ್‍ ನೀಡಿದ ಕೇಜ್ರಿವಾಲ್‍

ನವದೆಹಲಿ: ಕರೋನಾ ಸೇನಾನಿ ದಿವಂಗತ ಡಾ ಜೋಗಿಂದರ್ ಚೌಧರಿ ಕುಟುಂಬವನ್ನು ಸೋಮವಾರ ಭೇಟಿಯಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆರ್ಥಿಕ ಸಹಾಯವಾಗಿ 1 ಕೋಟಿ ರೂ ಮೊತ್ತದ…

ಕೊಚ್ಚಿ ವಿಮಾನನಿಲ್ದಾಣದ ಆಹಾರ ದರ ಕಡಿತಗೊಳಿಸಲು ಪ್ರಧಾನಿ ನಿರ್ದೇಶನ

ಕೊಚ್ಚಿ: ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೀ ಮತ್ತು ಉಪಹಾರದ ದುಬಾರಿ ಬೆಲೆಗೆ ಪ್ರದಾನಿ ಮೋದಿ ಅವರ ಹಸ್ತಕ್ಷೇಪ ಬ್ರೇಕ್‌ ಹಾಕಿದೆ. ವಿಮಾನ ನಿಲ್ದಾಣದ ಆಹಾರ ಪದಾರ್ಥಗಳ…

ಎರಡು ವಾರದೊಳಗೆ ಹೊಸ ಕೋವಿಡ್ ಆಸ್ಪತ್ರೆ

ಬೆಂಗಳೂರು: ಕೊರೊನಾ ರೋಗಿಗಳ ಚಿಕಿತ್ಸೆಗೆ ಶಿವಾಜಿನಗರದ ಬ್ರಾಡ್ ವೇ ರಸ್ತೆ ಬಳಿ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು,ಇನ್ನು ಎರಡು ವಾರಗಳೊಳಗೆ ಕಾರ್ಯಾರಂಭ ಮಾಡಲಿ ದೆ ಎಂದು…