administrator

ಆತ್ಮ ವಿಶ್ವಾಸ ಕಳೆದು ಕೊಳ್ಳಬೇಡಿ, ಮುಂದಿದೆ ಅಚ್ಚೆ ದಿನ

ಲಂಡನ್: ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕರೋನ ಪರೀಕ್ಷೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ದೇಶದಲ್ಲಿ ಮುಂದೆ ಉತ್ತಮ ದಿನಗಳು ( ಅಚ್ಚೆ ದಿನಗಳು) ಮರಳಿ ಬರಲಿವೆ ಜನತೆ…

ಅಸಹಾಯಕರಿಗೆ ನೆರವಾಗಿ, ಸಾಮಾಜಿಕ ಅಂತರದ ಮಹತ್ವ ತಿಳಿಸಿಕೊಡಿ : ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಸಲಹೆ

ನವದೆಹಲಿ: ಕೊರೊನಾ ಲಾಕ್ ಡೌನ್ ಕಾರಣದಿಂದ ಅಸಹಾಯಕರಾಗಿರುವವರಿಗೆ ನೆರವಾಗುವಂತೆ ಮತ್ತು ಸಾಮಾಜಿಕ ಅಂತರದ ಮಹತ್ವ ತಿಳಿಸಿಕೊಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಭಾರತೀಯ ಜನತಾ ಪಕ್ಷ…

ಕೊರೊನಾ ಮಹಾಮಾರಿ ಎದುರಿಸಲು ಭಾರತಕ್ಕೆ ಅಮೆರಿಕಾ ಆರ್ಥಿಕ ನೆರವು

ನವದೆಹಲಿ: ಕೊರೊನಾ ಮಹಾಮಾರಿ ವಿರುದ್ದ ಸಮರ ಸಾರಲು ಭಾರತಕ್ಕೆ ಅಮೆರಿಕಾ ಭಾರಿ ಆರ್ಥಿಕ ನೆರವು ಪ್ರಕಟಿಸಿದೆ.ಯುಎಸ್ ಏಡ್ ಮೂಲಕ ಅಮೆರಿಕಾ ಭಾರತಕ್ಕೆ ೨.೯ ಮಿಲಿಯನ್ ಡಾಲರ್ ನೆರವು…

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ

ಪುಣೆ: ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್…

ಕೋವಿಡ್ 19 – ಆಸೀಸ್ ಪ್ರಧಾನಿ ಜತೆ ಮೋದಿ

ನವದೆಹಲಿ: ಜಾಗತಿಕವಾಗಿ ತಲ್ಲಣ ಮೂಡಿಸಿರುವ ಕೋವಿಡ್ 19 ನಿಯಂತ್ರಣ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ದೂರವಾಣಿ ಮೂಲಕ…

ಶಬೇ-ಬಾರಾತ್ ದಿನದಂದು ಸಭೆ, ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ: ವಕ್ಫ್ ಮಂಡಳಿ

ಕಲಬುರಗಿ: ಕೊರೊನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬರುವ ಗುರುವಾರ ಶಬ್-ಎ-ಬಾರಾತ್ ದಿನದಂದು ಯಾವುದೇ ಮಸೀದಿ, ದರ್ಗಾ ಮತ್ತು ಖಬರ್‌ಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ರಾಜ್ಯ…

ಕೊರೋನಾ ಸೋಂಕು ಪತ್ತೆಗಾಗಿ ಹತ್ತು ಪ್ರಯೋಗಾಲಯಗಳ ಆರಂಭ: ಶ್ರೀರಾಮುಲು

ಬಳ್ಳಾರಿ:ಕೊರೋನಾ ವೈರಸ್ ಪತ್ತೆಗಾಗಿ ರಾಜ್ಯದಲ್ಲಿ ಹತ್ತು ಪ್ರಯೋಗಾಲಯಗಳು ಇಂದಿನಿಂದ ಆರಂಭವಾಗಿದ್ದು, ಇದರಿಂದ ಸೋಂಕು ಪತ್ತೆಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಬಡ ಜನರಿಗೆ…

ಖಾಸಗಿ ಆಸ್ಪತ್ರೆ ಮುಚ್ಚಿದರೇ ಪ್ರಕರಣ ದಾಖಲಿಸಿ

ರಾಯಚೂರ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಮುಚ್ಚಿರುವುದು ಕಂಡುಬಂದಲ್ಲಿ ಅಂತವರ ವಿರುದ್ದ ಪ್ರಕರಣ ದಾಖಲಿಸಿ ಪರವಾನಿಗೆ…

ಪಡಿತರ ಆಹಾರ ಧಾನ್ಯಗಳಿಗೆ ಮುಗಿಬಿದ್ದ ಜನರು

ರಾಯಚೂರು ಕೊರೋನಾ ಸೋಂಕು ಹಿನ್ನೆಲೆ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳ ವಿತರಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿರುವ ಘಟನೆ ನಗರದ ವಿವಿಧ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಂಡು…

ಲಾಕ್ ಡೌನ್ : ಆಹಾರಕ್ಕಾಗಿ ಬೀದಿಗಿಳಿದ ಬಾಂಗ್ಲಾದೇಶ ಜನತೆ

ಢಾಕಾ: ಕೊರೊನಾ ಸೋಂಕಿನ ಕಾರಣ ದಿಗ್ಬಂಧನದಿಂದಾಗಿ ಆಹಾರ ಸಿಗದೇ ಬಾಂಗ್ಲಾದೇಶದ ಜನತೆ ಆಹಾರ ಮತ್ತು ಪರಿಹಾರ ಸಾಮಗ್ರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ವೈರಾಣು ಸೋಂಕು ಹರಡುವುದನ್ನು…