administrator

ಸರ್ಕಾರ ನೆರವಿಗೆ ಧಾವಿಸದಿದ್ದರೆ ಕಾರ್ಮಿಕರ ವೇತನ ಕಡಿತ, ವಜಾ ಅನಿವಾರ್ಯ

ನವದೆಹಲಿ, ಏ 15 (ಯುಎನ್ಐ) ಲಾಕ್ಡೌನ್ ಸಂಕಷ್ಟ ಸನ್ನಿವೇಶದಲ್ಲಿ ಸಣ್ಣ ಮತ್ತು ಇತರೆ ಉದ್ದಿಮೆದಾರರ ನೆರವಿಗೆ ಸರ್ಕಾರ ಮುಂದಾಗದಿದ್ದರೆ ಉದ್ಯೋಗಿಗಳ ವೇತನ ಕಡಿತ ಮತ್ತು ವಜಾ ಅನಿವಾರ್ಯ…

ಕಟ್ಟಡ ಕಾರ್ಮಿಕರಿಗೆ 2000 ರೂ ಖಾತೆಗಳಿಗೆ ಜಮೆ

ಬೆಂಗಳೂರು, ಏ 15 (ಯುಎನ್ಐ) ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ರಾಜ್ಯಾದ್ಯಾಂತ ಲಾಕ್ ಡೌನ್ ಘೋಷಿಸಿರುವುದರಿಂದ, ಸರ್ಕಾರದ ಆದೇಶದನ್ವಯ ಕರ್ನಾಟಕ ಕಟ್ಟಡ ಮತ್ತು…

ಕೋವಿಡ್‌-19: ದೇಶಾದ್ಯಂತ 377 ಸಾವು

ನವದೆಹಲಿ, ಏಪ್ರಿಲ್ 15 (ಯುಎನ್‌ಐ) ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಬುಧವಾರ ಬೆಳಿಗ್ಗೆ ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿ 11,000 ದಾಟಿ, 11439ಕ್ಕೆ ತಲುಪಿದೆ. ಮಂಗಳವಾರ ಸಂಜೆಯಿಂದ…

ಜನತೆ ಸಹಕರಿಸಿದರೇ ಬಳ್ಳಾರಿ ಕರೊನ ಮುಕ್ತ

ಬಳ್ಳಾರಿ: ಕೇಂದ್ರ ಸರ್ಕಾರ ಲಾಕ್ ಡೌನ್‍ಅನ್ನು ಮೇ.3ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ನೀಡಿದೆ. ಅದರ ಪ್ರಕಾರ ಎ.20 ರ ನಂತರ ಷರತ್ತು ಬದ್ಧ ಕೆಲವು…

ಕೋವಿಡ್‌-19; ರಾಜ್ಯದಲ್ಲಿ ಮತ್ತೊಂದು ಸಾವು ; ಸಾವಿನ ಸಂಖ್ಯೆ 11ಕ್ಕೇರಿಕೆ-

ಬೆಂಗಳೂರು, ಏ.15 (ಯುಎನ್ಐ) ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಇಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ…

ಮೆಟ್ರೋ’ ಸೇವೆ ಮೇ 3 ರವರೆಗೆ ಸ್ಥಗಿತ

ಬೆಂಗಳೂರು, ಏಪ್ರಿಲ್ 14 (ಯುಎನ್‌ಐ) -ಲಾಕ್‌ಡೌನ್ ಅವಧಿ ವಿಸ್ತರಣೆಯನ್ನು ಪ್ರಧಾನಿ ಘೋಷಿಸಿದ ಕೆಲವೇ ತಾಸಿನ ನಂತರ, ‘ನಮ್ಮ ಮೆಟ್ರೊ’ ಸೇವೆಗಳನ್ನು ಮೇ 3 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು…

ಅಲ್ಕೋಹಾಲ್ ನಿಂದ ಕೋವಿಡ್ -೧೯ ನಿಗ್ರಹ ಅಸಾಧ್ಯ

ಕೊಲ್ಕತ್ತಾ, ಏ ೧೬(ಯುಎನ್‌ಐ) ಆಲ್ಕೋಹಾಲ್ ಸೇವನೆಯಿಂದ ಕೋವಿಡ್ -೧೯ ಸೋಂಕಿನಿಂದ ರಕ್ಷಣೆ ಲಭಿಸುವುದಿಲ್ಲ ಎಂದು ಜನರಿಗೆ ತಿಳುವಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಮದ್ಯ ಬಳಕೆಯನ್ನು ನಿರ್ಬಂಧಗೊಳಿಸುವ…

ಕೋವಿಡ್ -19: 24 ಗಂಟೆಗಳಲ್ಲಿ 31 ಮಂದಿ ಸಾವು

ನವದೆಹಲಿ, ಏ 14(ಯುಎನ್ಐ)- ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೊನೊ ವೈರಾಣು ಸೋಂಕಿನ ಹೊಸ 1, 211 ಪ್ರಕರಣಗಳು ಪತ್ತೆಯಾಗಿದ್ದು, 31 ಮಂದಿ ಮೃತಪಟ್ಟಿದ್ದಾರೆ ಇದರೊಂದಿಗೆ ಕೊರೊನಾ…

ಚಂಡಮಾರುತ: 30 ಕ್ಕೂ ಹೆಚ್ಚು ಸಾವು

ವಾಷಿಂಗ್ಟನ್, ಏ 14 (ಕ್ಸಿನ್ಹುವಾ) ದಕ್ಷಿಣ ಅಮೆರಿಕದಲ್ಲಿ ಪ್ರಬಲ ಚಂಡಮಾರುತ ಬೀಸಿದ್ದು 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.ಟೆಕ್ಸಾಸ್, ಅರ್ಕಾನ್ಸಾಸ್, ಲೌಸಿಯಾನಾ,…

ರೈಲ್ವೆ, ವಿಮಾನಯಾನ ಸೇವೆ ಮೇ 3ರವರೆಗೆ ರದ್ದು

ನವದೆಹಲಿ: (ಯುಎನ್‌ಐ) ಕೋವಿಡ್ -19 ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಮಂಗಳವಾರ ತನ್ನ ಎಲ್ಲಾ ಸೇವೆಗಳನ್ನು…