ಬಳ್ಳಾರಿಯಲ್ಲಿ ಆಂಬಿಡೆಂಟ್ ಕಂಪನಿ ವಂಚನೆ: ನೂರಾರು ಕುಟುಂಬಗಳು ಬೀದಿಪಾಲು

ಬಳ್ಳಾರಿಯಲ್ಲಿ ಆಂಬಿಡೆಂಟ್ ಕಂಪನಿ ವಂಚನೆ: ನೂರಾರು ಕುಟುಂಬಗಳು ಬೀದಿಪಾಲು.

ಬಳ್ಳಾರಿ: ಆಂಬಿಡೆಂಟ್ ಕಂಪನಿ ವಂಚನೆಯಿಂದ ನೂರಾರು ಕುಟುಂಬಗಳು ಬೀದಿಪಾಲು.

ಮೋಸ ಹೋದವರಿಂದ ಮಾಧ್ಯಮಗೋಷ್ಟಿ.

ಬಳ್ಳಾರಿಯ ಕೂಡ್ಲಿಗಿ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿಗೆ ವಂಚಿಸಿದ ಆಂಬಿಡೆಂಟ್ ಕಂಪನಿ.

ಕೂಲಿ ನಾಲಿ ಮಾಡಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದ ಕೂಲಿ ಕಾರ್ಮಿಕರು.

ನಮ್ಮ ಹಣ ನಮಗೆ ಕೊಡಿಸಿ ಅಂತಾ ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು.

ಕೂಡ್ಲಿಗಿ, ಸಂಡೂರು ಪಟ್ಟಣದ ಸುಮಾರು 300ಕ್ಕೂ ಹೆಚ್ಚು ಜನರಿಗೆ 20ಕೋಟಿಗೂ ಹೆಚ್ಚು ವಂಚನೆ.

ಕೂಡ್ಲಿಗಿ ಮೂಲದ ಯೂಸುಫ್ ಅನ್ನೂ ಏಜೆಂಟ್ ಮೂಲಕ ಅಂಬಿಡೆಂಟ್ ಕಂಪನಿಗೆ ಹಣ ಕಟ್ಟಿದ ಜನರು.

ಪರೀದ್ ಹಾಗೂ ಆತನ ಪುತ್ರನ ಮೂಲಕ ವ್ಯವಹಾರ ನಡೆಸಿರುವ ಏಜೆಂಟ್ ಯೂಸುಫ್.

ಕೂಡ್ಲಿಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದ ಸಂತ್ರಸ್ಥರು.

 

Leave a Reply

Your email address will not be published. Required fields are marked *