ಫ್ರೌಢಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಫ್ರೌಢಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಬೆಳಗಾಯಿತು ವಾರ್ತೆ

ಮಾನ್ವಿ ಸಿಂಧನೂರು ತಾಲೂಕಿನ ಸರ್ಕಾರಿ ಫ್ರೌಢಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಪೈನಲ್ ಪಂದ್ಯದಲ್ಲಿ ಆಲ್ಕೋಡ್ ಶಾಲೆಯ ಆಟಗಾರರನ್ನು ಸೋಲಿಸಿದ ನೀರಮಾನ್ವಿ ಫ್ರೌಢಶಾಲಾ ಕಬ್ಬಡ್ಡಿ ಆಟಗಾರರು ಕಲಬುರಗಿ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ಕಲಬುರಗಿ ವಿಭಾಗ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ನೀರಮಾನ್ವಿ ಫ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ವಿಭಾಗ ಮಟ್ಟದ ಆಟಗಳಲ್ಲಿ ಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಎಂದು ತಾ.ಪಂ.ಸದಸ್ಯರು, ಗ್ರಾ,ಪಂ.ಅಧ್ಯಕ್ಷ, ಸದಸ್ಯರು, ಎಸ್‍ಡಿಎಂಸಿ ಪದಾಧಿಕಾರಿಗಳು, ಶಾಲೆಯ ಮುಖ್ಯೋಫಾಧ್ಯಯರು, ಶಿಕ್ಷಕರು, ವಿಎಸ್‍ಎಸ್ ಯುವಕ ಸಂಘ, ದೈಹಿಕ ಶಿಕ್ಷಕಿ ಲಕ್ಷ್ಮೀ ಸೇರಿದಂತೆ ಇನ್ನಿತರರು ಶುಭ ಹಾರೈಸಿದ್ದಾರೆ.

——————————————

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.