ಕೆನಡಾ ಪ್ರಧಾನಿಯ ಪತ್ನಿ ಕೋವಿಡ್ -19ನಿಂದ ಗುಣಮುಖ

Share on facebook
Share on twitter
Share on linkedin
Share on whatsapp
Share on email

ಮಾಸ್ಕೋ:ಕೆನಡಾ ಪ್ರಧಾನಮಂತ್ರಿಯ ಪತ್ನಿ ಸೋಫಿ ಗ್ರೆಗೋಯ್ರೆ ಟ್ರೂಡಿಯೋ ಅವರು ಕೊರೋನಾ ವೈರಸ್ ನಿಂದ ಗುಣಮುಖರಾಗಿರುವುದಾಗಿ ಘೋಷಿಸಿದ್ದಾರೆ.


ಮಾ. 13ರಂದು ಸೋಫಿ ಅವರಿಗೆ ಸೋಂಕು ತಗುಲಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಘೋಷಿಸಿತ್ತು. ಆದರೆ, ಪ್ರಧಾನಿ ಜಸ್ಟಿನ್ ಟ್ರೂಡಿಯಾವು ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ತಪಾಸಣೆಗೊಳಪಡಿಸಲಾಗಿದ್ದು, ಫಲಿತಾಂಶಗಳು ಹೊರಬೀಳಬೇಕಿದೆಯಷ್ಟೇ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ನಾನು ಈಗ ಚೇತರಿಕೆ ಕಂಡಿದ್ದು,ವೈದ್ಯರು ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ ಎಂದು ಸೋಫಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter