ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

Share on facebook
Share on twitter
Share on linkedin
Share on whatsapp
Share on email

ಹೊಸಪೇಟೆ. ನಗರದ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ವಿಕಲಚೇತನರಿಗೆ ಉಚಿತವಾಗಿ ತ್ರಿಚಕ್ರ ವಾಹನ ವನ್ನು ಬುಧವಾರ ವಿತರಿಸಲಾಯಿತು .

ವಿಕಲಚೇತನರು ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಯ 2017-18ರಸಾಲಿನಲ್ಲಿ ಖನಿಜ ನಿಯೋಜನೆ ಯಡಿಯಲ್ಲಿ 8.ಜನ ವಿಕಲ ಚೇತನರಿಗೆ ಮೂರು ಗಾಲಿಯ ವಾಹನ ವನ್ನು ಸ್ಥಳೀಯ ಬಿಜೆಪಿ.ಮುಖಂಡರಾದ ಧರ್ಮೇಂದ್ರಸಿಂಗ್ ವಿತರಿಸಿದರು .

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ. ಕೊಟ್ರೇಶ್.ಸಂದೀಪ್ ಸಿಂಗ್. ಬಸವರಾಜ್ ನಾಲತವಾಡ್ ಅನಂತ್ ಪದ್ಮನಾಭ ಜೀವರತ್ನಮ್ ಮೇಟಿ ಶಂಕರ್ ಶ್ರೀನಿವಾಸ ತಿಮ್ಮಪ್ಪ. ಮತ್ತು ಎಲ್ಲಾ ಬಿಜೆಪಿ ಕಾರ್ಯ ಕರ್ತರು ಭಾಗವಹಿಸಿದರು. 

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter