ಕ್ವಾರೆಂಟೈನ್‍ನಲ್ಲಿ ಹೋಳಿಗೆ ಊಟ

Share on facebook
Share on twitter
Share on linkedin
Share on whatsapp
Share on email


ರಾಯಚೂರು: ಮಹಾಮಾರಿ ಕೊರೋನಾ ವೈರಸ್ ಲಾಕ್‍ಡೌನ್ ಹಿನ್ನಲೆ ಅಂತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ ವಲಸೆ ಕಾರ್ಮಿಕರನ್ನು ಇರಿಸಲಾಗಿರುವ ದೇವದುರ್ಗ ತಾಲೂಕಿನ ಬಿ.ಗಣೇಕಲ್ ಗ್ರಾಮದ ಸರ್ಕಾರಿ ವಸತಿ ನಿಲಯದಲ್ಲಿರುವ ಸಾಂಸ್ಥಿಕ ಕೇಂದ್ರದಲ್ಲಿ 2020 ಮೇ. 22ರ ಶುಕ್ರವಾರ ಅಮವಾಸ್ಯೆ ನಿಮಿತ್ಯ ಹೋಲಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.


ಸಾಂಸ್ಥಿಕ ಕೇಂದ್ರದಲ್ಲಿ ಸುಮಾರು 48 ಜನರನ್ನು ಇರಿಸಲಾಗಿದೆ. ಈ ಎಲ್ಲ ಕಾರ್ಮಿಕರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಿರುವುದು ವಿಶೇಷವಾಗಿತ್ತು. ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತಿನಿತ್ಯ ಅನ್ನ, ಸಾಂಬಾರು ಹಾಗೂ ಇತರೆ ಖಾದ್ಯಗಳನ್ನು ನೀಡಲಾಗುತ್ತಿದೆ. ಆದರೆ ಇಂದು ಅಮವಾಸ್ಯೆ ಇರುವುದರಿಂದ ಎಲ್ಲರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter