ಮಣಿಪುರದಲ್ಲಿ ಭೂಕಂಪನ , ಆತಂಕಗೊಂಡ ಜನ

Share on facebook
Share on twitter
Share on linkedin
Share on whatsapp
Share on email

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಜನರು ತೀವ್ರ ಆತಂಕದಲ್ಲಿರುವಾಗಲೇ ಮುಂಜಾನೆ ಭೂಕಂಪ ಸಂಭವಿಸಿದೆ.

ಶುಕ್ರವಾರ ಮುಂಜಾನೆ 3.36 ರ ಸುಮಾರಿಗೆ ಮಣಿಪುರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ಕಂಪನದ ತೀವ್ರತೆ 3.6 ಎಂದು ದಾಖಲಾಗಿದೆ.

ಮಣಿಪುರದ ಪೂರ್ವ ಭಾಗದ ಉಖ್ರುಲ್ ನಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಭೂಕಂಪದಿಂದ ಸದ್ಯಕ್ಕೆ ಯಾವುದೇ ಆಸ್ತಿ-ಪಾಸ್ತಿ, ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter