೨೦೦ ಹೆಚ್ಚುವರಿ ರೈಲು

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಭಾರತೀಯ ರೈಲ್ವೆ ಜೂನ್ ೧ ರಿಂದ ಕಾರ್ಯಾಚರಣೆ ಆರಂಭಿಸಲಿರುವ ೨೦೦ ಹೆಚ್ಚುವರಿ ವಿಶೇಷ ರೈಲುಗಳಿಗೆ ನಿನ್ನೆ ಸಂಜೆಯವರೆಗೆ ೨.೩೭ ಲಕ್ಷ ಟಿಕೆಟ್ ಗಳು ಬುಕ್ ಆಗಿವೆ ಎಂದು ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.

ಈ ರೈಲುಗಳ ಬುಕಿಂಗ್ ಪ್ರಕ್ರಿಯೆ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಐಆರ್ಸಿಟಿಸಿ ಮೂಲಕ ಆರಂಭಗೊಂಡಿತ್ತು. ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಅಥವಾ ಮೊಬೈಲ್ ಆ?ಯಪ್ ಮೂಲಕ ಆನ್ಲೈನ್ ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ರೈಲ್ವೆ ನಿಲ್ದಾಣದ ರಿಸರ್ವ್ ಕೌಂಟರ್, ಬುಕಿಂಗ್ ಏಜೆಂಟರ ಮೂಲಕ ಬುಕಿಂಗ್ ಅನುಮತಿಸಲಾಗುವುದಿಲ್ಲ. ಈ ವಿಶೇಷ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವ ಅವಧಿ ೩೦ ದಿನಗಳು ಎನ್ನಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter