ದಿನನಿತ್ಯದ ಜೀವನ ಸಾಗಿಸುವುದು ದುಸ್ತರವಾಗಿದೆ

Share on facebook
Share on twitter
Share on linkedin
Share on whatsapp
Share on email
  

ಹಗರಿಬೊಮ್ಮನಹಳ್ಳಿ; ಕೊರೋನಾ ಸೊಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಬಡವರ ಹಾಗೂ ಪ್ರತಿಯೊಬ್ಬರ ಹಸಿವನ್ನು ಹೋಗಲಾಡಿಸುವ ಬಗ್ಗೆ ಹೆಚ್ಚು ಗಮನಕೂಡಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ ) ತಾಲೂಕು ಅಧ್ಯಕ್ಷರಾದ ಬುಡ್ಡಿ ಬಸವರಾಜ್ ಹೇಳಿದರು.

ಪಟ್ಟಣದ ಕ್ಷೌರಿಕ ವೃತ್ತಿ ನಿರತರಿಗೆ ಆಹಾರ ಧಾನ್ಯಗಳ ಕಿಟ್ ನೀಡಿ ಮಾತನಾಡಿದ ಅವರು ಇಡೀ ವಿಶ್ವವೇ ಕೋರೊನಾ ಅಬ್ಬರದಲ್ಲಿ ತತ್ತರಿಸಿ ಹೋಗಿರುವಾಗ ಕ್ಷೌರಿಕ ವೃತ್ತಿ ಮಾಡುವವರು ತಮ್ಮ ವೃತ್ತಿಯನ್ನು ನಿಲ್ಲಿಸಿ ಕೊರೋನಾ ವೈರಸ್ ವಿರುದ್ಧ ಸಾಮಾಜಿಕ ಅಂತವರನ್ನು ಕಾಯ್ದುಕೊಂಡಿದ್ದಾರೆ ಇದರಿಂದ ಅವರ ದಿನನಿತ್ಯದ ಜೀವನ ಸಾಗಿಸುವುದು ದುಸ್ತರವಾಗಿದೆ ಇದನ್ನು ಮನಗಂಡು ನಮ್ಮ ವೇದಿಕೆ ವತಿಯಿಂದ ಆಹಾರ ಧಾನ್ಯಗಳ ಕಿಟ್ ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಜಾಣ .ಪ್ರಸನ್ನ.ವಿಶ್ವನಾಥ್ ಗುರುಬಸವರಾಜ.ರಮೇಶ ಫಕ್ಕೀರಪ್ಪ.ಉಮೇಶ. ಮಂಜುನಾಥ.ನಾಗರಾಜ್ ಮತ್ತಿತರರು ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter