ವಾಷಿಂಗ್ಟನ್ಮಾ:ರಣಾಂತಿಕ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡ ರೋಗಿಗಳ ಜಾಗತಿಕ ಎಣಿಕೆ ಶನಿವಾರ 90 ಲಕ್ಷವನ್ನು ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಒಟ್ಟಾರೆ 15.7 ದಶಲಕ್ಷಕ್ಕೂ ಹೆಚ್ಚಿನ…
ನವದೆಹಲಿ: ಬಿಹಾರದ ಸಾಮಾನ್ಯ ಕುಟುಂಬದಿಂದ ಬಂದ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಯಶಸ್ವಿಯಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ.ಸಾಮಾನ್ಯ ಕುಟುಂಬದವರಾದರೂ ಅಸಾಧಾರಣ ಬುದ್ದಿ ಶಕ್ತಿ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡಿರುವ ರಾಮನಾಥ್…
ನವದೆಹಲಿ: ರಾಜ್ಯಸಭಾ ಪ್ಯಾನಲ್ ಉಪಸಭಾಪತಿಗಳಾಗಿ ಆರು ಸದಸ್ಯರನ್ನು ಸಭಾಪತಿ ಎಂ.ವೆಂಕಯ್ಯನಾಯ್ಡು ಶುಕ್ರವಾರ ನೇಮಿಸಿದ್ದಾರೆ. ಬಿಜೆಪಿಯ ಭುವನೇಶ್ವರ್ ಕಲಿಟಾ, ಸುರೇಂದ್ರ ಸಿಂಗ್ ನಾಗರ್, ಕಾಂಗ್ರೆಸ್ ಸದಸ್ಯ ಎಲ್. ಹನುಮಂತಯ್ಯ,…
ಬೆಂಗಳೂರು: ಕೊರೋನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಹೊಟೆಲ್ ಉದ್ಯಮಕ್ಕೆ ನೆರವು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಕೊರೊನಾ ಲೌಕ್ಡೌನ್ ನಂತರ ಹೊಟೆಲ್ಗಳನ್ನು…
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ೨೭ ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ತಾಜಾ ಪರಿಸ್ಥಿತಿ, ಸೋಂಕಿತರಿಗೆ…