ಬಳ್ಳಾರಿ ರೈಲ್ವೆ ನಿಲ್ದಾಣದಿಂದ ಜಾರ್ಖಂಡದತ್ತ 1550 ವಲಸಿಗರು

ಬಳ್ಳಾರಿ : ಬಳ್ಳಾರಿ ರೈಲ್ವೆ ನಿಲ್ದಾಣದಿಂದ 1550 ಜನ ಜಾರ್ಖಂಡ್ ವಲಸಿಗರನ್ನು ಹೊತ್ತ ಶ್ರಮಿಕ ವಿಶೇಷ ರೈಲು ಉತ್ತರಪ್ರದೇಶದತ್ತ ಶುಕ್ರವಾರ ಬೆಳಗ್ಗೆ ತೆರಳಿತು.ಬಳ್ಳಾರಿ ರೈಲ್ವೆ ನಿಲ್ದಾಣದಿಂದ ಬಳ್ಳಾರಿ…

ಕೋವಿಡ್-19 ಆಸ್ಪತ್ರೆಯಿಂದ ಮತ್ತಿಬ್ಬರು ಡಿಸ್ಚಾರ್ಜ್

ಬಳ್ಳಾರಿ: ಕೋವಿಡ್-19ನಿಂದ ಜಿಲ್ಲೆಯ ಮತ್ತಿಬ್ಬರು ಇಂದು ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಸಂಜೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 15ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ…

ಹೊಸಪೇಟೆ ಬಸ್ ನಿಲ್ದಾಣಕ್ಕೆ ಡಿಸಿಎಂ ಸವದಿ ದಿಢೀರ್ ಭೇಟಿ

ಬಳ್ಳಾರಿ : ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ಬಸ್ ನಿಲ್ದಾಣಕ್ಕೆ ಶುಕ್ರವಾರ…

ರಾಜ್ಯದಲ್ಲಿ ಒಂದೇ ದಿನ 12,229 ಜನರ ಕೋವಿಡ್ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 12,229 ಜನರ ಗಂಟಲ ದ್ರವವನ್ನು ಕೋವಿಡ್ -19 ಪರೀಕ್ಷೆಗೊಳಪಡಿಸಲಾಗಿದೆ. ಇದು ಇಲ್ಲಿಯವರೆಗೆ ಒಂದೇ ದಿನದಲ್ಲಿ ನಡೆಸಿದ ಅತಿ ಹೆಚ್ಚು ತಪಾಸಣೆ ಎಂದಿದ್ದಾರೆ.…

ಕೊರೊನಾ ವೈರಸ್ ಎರಡನೇ ಹಂತ ಎದುರಾದರೂ ಲಾಕ್ ಡೌನ್ ಜಾರಿಗೊಳಿಸುವುದಿಲ್ಲ

ವಾಷಿಂಗ್ಟನ್: ದೇಶದಲ್ಲಿ ಒಂದೊಮ್ಮೆ ಕೊರೊನಾ ವೈರಸ್ ಹಾವಳಿಯ ಎರಡನೇ ಹಂತ ಎದುರಾದರೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ನಿರ್ಬಂಧಗಳನ್ನು ಜಾರೊಗೊಳಿಸುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

೨೦೦ ಹೆಚ್ಚುವರಿ ರೈಲು

ನವದೆಹಲಿ: ಭಾರತೀಯ ರೈಲ್ವೆ ಜೂನ್ ೧ ರಿಂದ ಕಾರ್ಯಾಚರಣೆ ಆರಂಭಿಸಲಿರುವ ೨೦೦ ಹೆಚ್ಚುವರಿ ವಿಶೇಷ ರೈಲುಗಳಿಗೆ ನಿನ್ನೆ ಸಂಜೆಯವರೆಗೆ ೨.೩೭ ಲಕ್ಷ ಟಿಕೆಟ್ ಗಳು ಬುಕ್ ಆಗಿವೆ…

ಧಾರಾಕಾರ ಮಳೆ, ಅಣೆಕಟ್ಟಿನಿಂದ ನೀರು ಹೊರಕ್ಕೆ

ತಿರುವನಂತಪುರಂ: ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಈ ಜಿಲ್ಲೆಯ ಅರುವಿಕ್ಕರ ಅಣೆಕಟ್ಟಿನ ಐದು ಗೇಟುಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ನೀರನ್ನು ಹೊರಹಾಕಲು…

ಮಣಿಪುರದಲ್ಲಿ ಭೂಕಂಪನ , ಆತಂಕಗೊಂಡ ಜನ

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಜನರು ತೀವ್ರ ಆತಂಕದಲ್ಲಿರುವಾಗಲೇ ಮುಂಜಾನೆ ಭೂಕಂಪ ಸಂಭವಿಸಿದೆ. ಶುಕ್ರವಾರ ಮುಂಜಾನೆ 3.36 ರ ಸುಮಾರಿಗೆ ಮಣಿಪುರದಲ್ಲಿ ಭೂಮಿ ಕಂಪಿಸಿದೆ.…