ಸಾಫ್ಟ್‍ವೇರ್ ಮಂದಿಯ ಥ್ರಿಲ್ಲರ್ ಸಿನಿಮಾದಲ್ಲಿ ನೀತು

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವು ಸಾಫ್ಟ್‍ವೇರ್ ಮಂದಿ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ ಈಗ “1888’ ಸಿನಿಮಾ ಮೂಲಕ ಸಾಫ್ಟ್ವೇರ್ ಗೆಳೆಯರು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಇದೊಂದು ಮೈಕ್ರೋ…

ರಮೇಶ್ ಇದೀಗ ಸೈಬರ್ ಕ್ರೈಂ ತನಿಖಾಧಿಕಾರಿ

ರಮೇಶ್ ಅರವಿಂದ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಇದೆಲ್ಲದರ ಹೊರತಾಗಿ ಅವರೊಬ್ಬ ಒಳ್ಳೆಯ ಬರಹಗಾರ ಮತ್ತು ಮಾತುಗಾರ ಕೂಡ. ಎರಡುವರೆ ದಶಕಕ್ಕೂ ಹೆಚ್ಚು ಕಾಲ…

ಫ್ರೆಂಚ್ ಬಿರಿಯಾನಿ ಸಿದ್ದಮಾಡಿದ ಡ್ಯಾನಿಶ್ – ಪನ್ನಗ ಜೋಡಿ

ಪುನೀತ್ ರಾಜ್‍ಕುಮಾರ್ ಒಡೆತನದ ಪಿಆರ್‍ಕೆ ಪೆÇ್ರಡಕ್ಷನ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ‘ಫ್ರೆಂಚ್ ಬಿರಿಯಾನಿ’ ಚಿತ್ರ ಕೊನೆಯ ಹಂತಕ್ಕೆ ತಲುಪಿದೆ. ಅಂದಹಾಗೆ ಈ ಚಿತ್ರ ನೇರವಾಗಿ ಪಿಆರ್‍ಕೆ ಪೆÇ್ರಡಕ್ಷನ್‍ನಿಂದ ಒಟಿಟಿ…

ಲಾಕ್‍ಡೌನ್ ಸಮಯವನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರವು ತೆರೆಕಂಡ ಬಳಿಕ ‘777 ಚಾರ್ಲಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಶ್ವಾನಪ್ರೇಮ ಕುರಿತ ಈ ಸಿನಿಮಾದ ಮೇಲೆ ರಕ್ಷಿತ್ ಅಭಿಮಾನಿಗಳಿಗೆ…

ಕೊರೋನಾ ಗೆದ್ದ ಮೈಸೂರು

ಬೆಂಗಳೂರು: ವಿಶ್ವವನ್ನೇ ಅಲ್ಲೋಲಕಲ್ಲೋಲವಾಗಿಸಿರುವ ಮಾರಣಾಂತಿಕ ಕೊರೋನಾ ಸೋಂಕನ್ನು ಮೆಟ್ಟಿ ನಿಲ್ಲುವಲ್ಲಿ ಅರಮನೆ ನಗರ ಮೈಸೂರು ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ದಾಖಲಾಗಿದ್ದ ಎಲ್ಲಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಯಾವುದೇ ವ್ಯಕ್ತಿ…

ಕುರಿ, ಮೇಕೆ, ಆಡುಗಳು ಸತ್ತರೆ ಪರಿಹಾರ ಘೋಷಣೆ: ಮುಖ್ಯಮಂತ್ರಿಗೆ ಬೈರತಿ ಬಸವರಾಜು ಕೃತಜ್ಞತೆ

ಬೆಂಗಳೂರು: ನೈಸರ್ಗಿಕ ವಿಕೋಪ ಮತ್ತು ಅಪಘಾತದಲ್ಲಿ ಮೃತಪಡುವ ಕುರಿ, ಮೇಕೆ, ಆಡುಗಳಿಗೆ ಪರಿಹಾರರ್ಥವಾಗಿ ಅದರ ಸಾಕಾಣಿಕೆದಾರರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರೂ.ನೀಡುವ ಘೋಷಣೆ ಮಾಡಿರುವ…

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿ

ಬಳ್ಳಾರಿ: ಜಿಲ್ಲೆಯಲ್ಲಿ 2019-20 ನೇ ಸಾಲಿನ ಹಿಂಗಾರು(ರಬಿ) ಹಂಗಾಮಿನ ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ಸರ್ಕಾರವು ನಿಗದಿಪಡಿಸಿದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತದೆ ಎಂದು ಜಿಲ್ಲಾ ಟಾಸ್ಕ್…

ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ನಿಗದಿ; ಸೋಮವಾರ ಅಧಿಕಾರಿಗಳೊಂದಿಗೆ ಸಭೆ

ಚಾಮರಾಜನಗರ: ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ನಿಗದಿ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.ಶುಕ್ರವಾರ…

ಕೋವಿಡ್-19 : ಹೂ ರೈತರಿಗೆ ನಷ್ಟದ ಪರಿಹಾರಕ್ಕಾಗಿ ಅರ್ಜಿ

ಬಳ್ಳಾರಿ: ಕೋವಿಡ್-19 ಇರುವ ಕಾರಣ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಹೂವು ಬೆಳೆದ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಸರಕಾರ ಗರಿಷ್ಟ 1 ಹೆಕ್ಟೇರ್‌ಗೆ 25…

ಕೋವಿಡ್-19 : ಹೂವು ಬೆಳೆದ ರೈತರಿಗೆ ನಷ್ಟ ಪರಿಹಾರಕ್ಕಾಗಿ ಅರ್ಜಿ

ಬಳ್ಳಾರಿ: ಕೋವಿಡ್-19 ಇರುವ ಕಾರಣ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಹೂವು ಬೆಳೆದ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಸರಕಾರ ಗರಿಷ್ಟ 1 ಹೆಕ್ಟೇರ್‌ಗೆ 25…