ರೈತರಿಗೆ ಭಾರಿ ಸಾಲ ಸೌಲಭ್ಯ ಘೋಷಣೆ

ನವದೆಹಲಿ: ಕೊರೊನಾ ಸಾಂಕ್ರಾಮಿಕ ಹೊಡೆತದಿಂದ ದೇಶದ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸಲು ಪ್ರಧಾನಿ ಮೋದಿ ಅವರು ಪ್ರಕಟಿಸಿದ್ದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಕೃಷಿ, ವಲಸೆ…

ಮೇ 17ರಂದು ಬಳ್ಳಾರಿಯಿಂದ 2ರೈಲುಗಳಲ್ಲಿ ಉತ್ತರಪ್ರದೇಶಕ್ಕೆ ವಲಸಿಗರು

ಬಳ್ಳಾರಿ : ಬಳ್ಳಾರಿಯಿಂದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಅನ್ಯರಾಜ್ಯಗಳಿಗೆ ತೆರಳಲು 11300 ಜನ ವಲಸಿಗರು ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊAಡಿದ್ದು, ಇದೇ ಮೇ 17ರಂದು ಹೊಸಪೇಟೆಯಿಂದ ಎರಡು…

ಹೊಸಪೇಟೆ ಕೊರೋನಾ ಮುಕ್ತ

ಬಳ್ಳಾರಿ: ಕರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆ  ಹೊಸಪೇಟೆ ನಗರದ ಮತ್ತೊರ್ವ ವ್ಯಕ್ತಿಯನ್ನು ಗುರುವಾರ ಸಂಜೆ ನಗರದ ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ 11 ಪ್ರಕರಣಗಳು…

ರಷ್ಯಾದ ಕುರಿಲ್ ದ್ವೀಪದಲ್ಲಿ 4.9 ತೀವ್ರತೆಯ ಭೂಕಂಪನ

ಯುಜ್ನೋ-ಸಖಾಲಿನ್ಸ್ಕ್ರ: ಷ್ಯಾದ ಕುರಿಲ್ ದ್ವೀಪಗಳ ಸಮೀಪದ ಪೆಸಿಫಿಕ್ ಮಹಾಸಾಗರದಲ್ಲಿ 4.9 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಷ್ಯಾದ ಅಕಾಡೆಮಿಯ ಪ್ರಾದೇಶಿಕ ಶಾಖೆ ಗುರುವಾರ ಹೇಳಿದೆ . “4.9…

ಕರೋನ ಸೋಂಕು ನಿಯಂತ್ರಣ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ವಾಷಿಂಗ್ಟನ್ : ಕರೋನವೈರಸ್ ಮತ್ತೊಂದು ಸ್ಥಳೀಯ ವೈರಸ್ ಆಗಿ ಮುಂದೆ ಸಂಪೂರ್ಣವಾಗಿ ನಿವಾರಣೆಯಾಗದೆಯೂ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ . ಹೀಗಾಗಿ…

ಯುಪಿ, ಮದ್ಯಪ್ರದೇಶದಲ್ಲಿ ಪ್ರತ್ಯೇಕ ಅಪಘಾತ: 14 ಸಾವು

ನವದೆಹಲಿ : ಉತ್ತರ ಪ್ರದೆಶದಲ್ಲಿ ಮತ್ತು ಮದ್ಯಪ್ರದೇಶದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು 14 ಜನ ದುರ್ಣರಣಕ್ಕೀಡಾಗಿದ್ದಾರೆ.ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದ ಎಂಟು…