ಫಿಜಿಯೋಥೆರಪಿಸ್ಟ್ ಹುದ್ದೆ ಅರ್ಜಿ ಆಹ್ವಾನ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: 2020-21ನೇ ಸಾಲಿನ ಸಿಡಬ್ಲ್ಯೂಎಸ್‍ಎನ್ ಮಕ್ಕಳಿಗೆ (ವಿಶೇಷ ಮಕ್ಕಳು) ಚಿಕಿತ್ಸೆ ನೀಡಲು ಫಿಜಿಯೋಥೆರಪಿಸ್ಟ್  01 ಹುದ್ದೆಗೆ ಮತ್ತು ವೈದ್ಯರ ಸಹಾಯಕ್ಕಾಗಿ  ಆಯಾ/ ಮಹಿಳಾ ಸಹಾಯಕಿ 01 ಹುದ್ದೆಗೆ ಅ ಬಳ್ಳಾರಿ ಪಶ್ಚಿಮ ಕುರುಗೋಡು ವಲಯದ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಫಿಜಿಯೋಥೆರಪಿಸ್ಟ್ ಹುದ್ದೆಗೆ ಬ್ಯಾಚುಲರ್ ಆಫ್ ಫಿಜಿಯೋಥೆರಪಿ/ ಡಿಪ್ಲೊಮಾ ಆಫ್ ಫಿಜಿಯೋಥೆರಪಿ ಹಾಗೂ ಮಹಿಳಾ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವವರು 7ನೇ ತರಗತಿ ಉತ್ತೀರ್ಣರಾಗಿರಬೇಕು.
ನವೆಂಬರ್ ಮತ್ತು ಡಿಸೆಂಬರ್ ಈ ಎರಡು ತಿಂಗಳಿಗೆ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಬೇಕಾದ ವಿಳಾಸ: ಕ್ಷೇತ್ರ ಸಮನ್ವಯಾಧಿಕಾರಿಗಳು ಬಿಆರ್‍ಸಿ ಬಳ್ಳಾರಿ ಪಶ್ಚಿಮ ಕುರುಗೋಡು ವಲಯ,ಕೋಟೆ ಆವರಣ,ಬಳ್ಳಾರಿ. ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನ.25ರಂದು ಬೆಳಗ್ಗೆ 10ಕ್ಕೆ ಅರ್ಜಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ:9480695067/9480695075 ಸಂಪರ್ಕಿಸಬಹುದು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter