ಕಾರ್ಮಿಕರ ಸಮಸ್ಯೆ ಕುರಿತು ಡಿಸಿಎಂಗೆ ಮನವಿ

ಕಾರ್ಮಿಕರ ಸಮಸ್ಯೆ ಕುರಿತು ಡಿಸಿಎಂಗೆ ಮನವಿ

ಬೆಳಗಾಯಿತು ವಾರ್ತೆ

ಹಟ್ಟಿ : ಮಂಗಳವಾರ ರಾಯಚೂರಿಗೆ ಆಗಮಿಸಿದ್ದ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳರಿಗೆ ಹಟ್ಟಿ ಚಿನ್ನದ ಗಣಿ ಕಂಪನಿ ಪ.ಜಾತಿ ಹಾಗೂ ಪ.ಪಂಗಡ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಂಪನಿ ಪ.ಜಾತಿ ಹಾಗೂ ಪ.ಪಂಗಡ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾರ್ಮಿಕರಿಗೆ ಕಲ್ಪಿಸುವಂತೆ ಕಂಪನಿ ಆಡಳಿತ ವರ್ಗದ ಮೂಲಕ ಕೊಡಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಸಂಘದ ಅಧ್ಯಕ್ಷ ಜಮದಗ್ನಿ ಕೋಠಾ, ಪ್ರಧಾನ ಕಾರ್ಯದರ್ಶಿ ಶರಣಗೌಡ ಗುರೀಕಾರ, ಮಾಜಿ ಕಾರ್ಮಿಕ ಬಸನಗೌಡ ಮೇದಿನಾಪೂರ ಇದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.