ಫಿಜಿಯೋಥೆರಪಿ ಮತ್ತು ಆಯಾ/ಸಹಾಯಕಿಗಾಗಿ ಅರ್ಜಿ ಆಹ್ವಾನ

Share on facebook
Share on twitter
Share on linkedin
Share on whatsapp
Share on email

ಸಿರುಗುಪ್ಪ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ೨೦೨೦-೨೧ನೇ ಸಾಲಿಗಾಗಿ ತಾಲೂಕಿನ ತೀವ್ರ ನೂನ್ಯತೆಯಿರುವ ಹಾಗೂ ಗೃಹಾಧಾರಿತ ಮತ್ತು ಬಹುವಿಕಲತೆಯಿರುವ,ದೈಹಿಕ ನೂನ್ಯತೆಯಿರುವವರಿಗೆ ಅಗತ್ಯ ಪಿಜಿಯೋಥೆರಪಿ ಮಾಡಲು ಹಾಗೂ ಪೋಷಕರಿಗೆ, ಶಿಕ್ಷಕರಿಗೆ ಅಗತ್ಯ ಸಲಹೆ ಮಾರ್ಗದರ್ಶನ ನೀಡಲು ಅರ್ಹ ಫಿಜಿಯೋಥೆರಪಿಸ್ಟ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿಡಿ ಭಜಂತ್ರಿ ತಿಳಿಸಿದರು.
ಜೊತೆಗೆ ಆಯಾ/ಸಹಾಯಕಿಯರಿಗಾಗಿಯೂ ಅರ್ಜಿ ಆಹ್ವಾನಿಸಲಾಗಿದೆ ಕೆಲಸ ಮತ್ತು ಪಾವತಿಯ ಲೆಕ್ಕದಲ್ಲಿ ಗೌರವಧನ ನೀಡಲಾಗುವುದು, ವಿದ್ಯಾರ್ಹತೆ.ಬ್ಯಾಚುಲರ್ ಆಪ್ ಫಿಜಿಯೋಥೆರಪಿ ಅಥವಾ ಡಿಪ್ಲೊಮೋ ಇನ್ ಫಿಜಿಯೋಥೆರಪಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:೧೮.೧೧.೨೦೨೦.ಬುಧವಾರ ಸಂಜೆ ೫.೦೦ ಗಂಟೆಯೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ೯೪೮೦೬೯೫೦೭೩, ೯೪೮೦೬೯೫೦೮೧

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter