ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್:  ಐದು ಬಾಕ್ಸರ್ ಗಳಿಗೆ ಬಂಗಾರ

ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಐದು ಬಾಕ್ಸರ್ ಗಳಿಗೆ ಬಂಗಾರ

ನವದೆಹಲಿ: ಮಂಗೋಲಿಯಾದ ಉಲಾನ್‍ಬತಾರ್‍ನಲ್ಲಿ ಭಾನುವಾರ ನಡೆದ ಎಎಸ್‍ಬಿಸಿ ಏಷ್ಯನ್ ಯೂತ್ ಪುರುಷರ ಮತ್ತು ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಬಾಕ್ಸರ್‍ಗಳು ಐದು ಚಿನ್ನದ ಪದಕಗಳನ್ನು ಗಳಿಸಿದರು.

ಮಹಿಳಾ ವಿಭಾಗದಲ್ಲಿ ಐದು ಚಿನ್ನ ಗೆದ್ದರೆ ಮತ್ತು ಪುರುಷರು ಒಂದು ಬೆಳ್ಳಿ ಪದಕಗಳೊಂದಿಗೆ ತೃಪ್ತರಾಗಬೇಕಾಯಿತು. ಮಣಿಪುರ ಮೂಲದ ಬಾಬಿರೋಜಿಸಾನಾ ನೊರೆಮ್ ಚಾನು (51 ಕೆಜಿ) ಮತ್ತು ಸನಾಮಾಚಾ ಚಾನು ಥೋಕ್ಚೋಮ್ (75 ಕೆಜಿ) ವಿಂಕಾ (64 ಕೆಜಿ) ಮತ್ತು ಸುಷ್ಮಾ (81 ಕೆಜಿ) ಜೊತೆಗೆ ಹಿಸಾರ್‍ನ ಪೂನಂ (54 ಕೆಜಿ), ಅಂಕಿತ್ ನಾರ್ವಾಲ್ (60 ಕೆಜಿ) ಪ್ರಥಮ ಸ್ಥಾನವನ್ನು ಪಡೆದರು. ಸೆಲೆ ಸೋಯಾ (49 ಕೆಜಿ) ಮತ್ತು ಬೆಳ್ಳಿಗಾಗಿ ತೃಪ್ತಿ ಪಟ್ಟರು.

ಎಂಸಿ ಮೇರಿ ಕೋಮ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಣಿಪುರದ ಹುಡುಗಿಯರು, ಎಚ್ಚರಿಕೆಯ ಆಟವಾಡಿ ಜಯ ಸಾಧಿಸಿತು. ನೌರೆಮ್ ಚಾನು 5-0 ಗೋಲುಗಳಿಂದ ಕಜಕಿಸ್ತಾನದ ಅನೆಲ್ ಸಕೀಶ್ ಅವರನ್ನು ಸೋಲಿಸಿದರು. ಸನಾಮಾಚು ಚಾನು, ಉಜ್ಬೇಕಿಸ್ತಾನ್‍ನ ನವಬಖೋರ್ ಅವರನ್ನು ಮಣಿಸಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.