ಕೆಲವೇ ವಾರದಲ್ಲಿ ಕರೋನ ಲಸಿಕೆ

Share on facebook
Share on twitter
Share on linkedin
Share on whatsapp
Share on email

ವಾಷಿಂಗ್ಟನ್, : ಜಗತ್ತನ್ನು ಬಹಳವಾಗಿ ಕಾಡುತ್ತಿರುವ ಮಾರಕ ಕರೋನ ಸೋಂಕು ನಿವಾರಿಸುವ ಲಸಿಕೆ ಇನ್ನೂ ಕೆಲವೇ ವಾರದಲ್ಲಿ ಅಮೆರಿಕದ ಜನತೆಗೆ , ರೋಗಿಗಳ ಚಿಕಿತ್ಸೆಗೆ ದೊರಕಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.


ಮಹಾಮಾರಿ ಕೊರೊನಾಗೆ ಔಷಧಿ ಯಾವಾಗ ಸಿಗುತ್ತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಆಕ್ಸ್ಫರ್ಡ್- ಅಸ್ಟ್ರಾಝೆನೆಕಾ, ಮಾಡೆರ್ನಾ ಹಾಗೂ ಫೀಜರ್ ಸಂಸ್ಥೆಗಳು ಕೊರೊನಾ ಲಸಿಕೆ ಸಿದ್ಧಪಡಿಸುತ್ತಿದ್ದು, ಲಸಿಕೆಯ ಕ್ಲಿನಿಕಲ್ ಪ್ರಯೋಗ ಕೊನೆಯ ಹಂತದಲ್ಲಿದೆ ಎಂದರು.


ಹೀಗಾಗಿ ಇನ್ನು ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ವಿಶ‍್ವದ ಜನತೆಯ ಚಿಕಿತ್ಸೆಗೆ ಲಭ್ಯವಾಗಲಿದೆ ಎಂಬ ಆಶಯವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ .

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *