ಮುಂಬೈನಲ್ಲಿ ವಿದ್ಯುತ್ ಕಡಿತ: ಜನಜೀವನ ಅಸ್ತವ್ಯಸ್ತ

Share on facebook
Share on twitter
Share on linkedin
Share on whatsapp
Share on email

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತವಾಗಿ, ಸಂಚಾರ , ಜನಜೀವನ ಅಸ್ತವ್ಯಸ್ತಗೊಂಡಿದೆ.

ಟಾಟಾ ಸಂಸ್ಥೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಇದರಿಂದ ಮುಂಬೈನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಇಲ್ಲವಾಗಿದೆ.
ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಪಬ್ಲಿಕ್ ರಿಲೇಷನ್ ಅಧಿಕಾರಿ(ಸಿಪಿಆರ್ ಒ) ಅವರು ಈ ಬಗ್ಗೆ ಪ್ರತಿಕ್ರಿಯೆ, ನಗರ ರೈಲು ಸೇವೆಯಲ್ಲಿ ಬಹಳ ವ್ಯತ್ಯಯವಾಗಿದೆ. ಚರ್ಚ್ ಗೇಟ್ ಹಾಗೂ ವಾಸಾಯ್ ನಡುವೆ ಸ್ಥಳೀಯ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಎಂದು ಪಶ್ಚಿಮ ರೈಲ್ವೆ ವಕ್ತಾರರು ಹೇಳಿದ್ದಾರೆ.ಅಂಧೇರಿ, ಬಾಂದ್ರಾ, ಕಂಡಿವಿಲಿ ಮುಳುಂದ, ವಾಸಯ್ ಹಾಗೂ ಥಾಣೆ ಪ್ರದೇಶಗಳು ಹೆಚ್ಚು ಬಾಧಿತವಾಗಿದೆ. ಅನೇಕ ನಿವಾಸಿಗಳು ಟ್ವಿಟ್ಟರ್ ಮೂಲಕ ಬಹಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter