ನಮೋಶಿಗೆ ಗೆಲವು ಖಚಿತ

Share on facebook
Share on twitter
Share on linkedin
Share on whatsapp
Share on email

ಹೊಸಪೇಟೆ :ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ ಬಿಜೆಪಿ.ಅಭ್ಯರ್ಥಿ. ಶಶಿಲ್. ಜಿ ನಮೋಶಿ ಗೆಲುವು ಸಾದಿಸುವುದು ಖಂಡಿತ.ಲೋಕಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು ಇನ್ನೂ ಬೇರೆಚುನಾವಣೆಯಲ್ಲಿ.ಆ.ಪಕ್ಷ.ಗೆಲ್ಲಲು ಸಾಧ್ಯವಿಲ್ಲ ಎಂದು ಗ್ರಾಮೀಣಾ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್.ಈಶ್ವರಪ್ಪ ಹೇಳಿದರು .


ನಗರದ ಪಟೇಲ್ ನಗರದಲ್ಲಿ ಇರುವ ಬಿಜೆಪಿ ಕಚೇರಿಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಳ್ಳಾರಿ ಜಿಲ್ಲಾ ಮಟ್ಟದ ಚುನಾವಣೆ ಪ್ರಚಾರ ಸಭೆ ಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ನಾಯರದ್ದು ಬರಿ ಉತ್ತರ ನೀಡುವಲ್ಲಿ ಪೌರುಷ ಕುಮಾರಣ್ಣನ ಪೌರುಷ ಮಾತ್ರ.ವಿಧಾನ.ಪರಿಷತ್ ಹಾಗು ಎರಡು ಉಪಚುನಾವಣೆಗಳಲ್ಲಿ ಗೆಲವು ಸಾಧಿಸುತ್ತೇವೆ.ಎಂದು ಬರಿ ಸುಳ್ಳು ಮಾತ್ರ ಹೇಳುತ್ತಾರೆ. ಬಿಜೆಪಿ ಕಾರ್ಯಕರ್ತರು ದೊಡಪಡೆಯೇ ಇದೆ.ಈ ಚುನಾವಣೆ ಯಲ್ಲೂ ಬಿಜೆಪಿ ಗೆಲವು ಸಾದಿಸಲಿವೆ ಎಂದರು. 


ಈ ಸಂದರ್ಭದಲ್ಲಿ ಪಕ್ಷದ ಹಿಂದುಳಿದ ವರ್ಗದ ನಾಯಕ ಅಶ್ವಥ್ ನಾರಾಯಣ. ಮಾಜಿ.ಶಾಸಕ ನೇಮಿರಾಜ್ ನಾಯ್ಕ್. ಪಕ್ಷದ ಜಿಲ್ಲಾಧ್ಯಕ್ಷ. ಚಿನ್ನಬಸವನಗೌಡ ಪಾಟೀಲ್. ಮುಖಂಡರಾದ ಸಿದ್ದೇಶ್ವರ್.ದಮ್ಮೂರ್ ಶೇಖರ್. ಆಶೋಕ್ ಜೀರೆ ಅನಿಲ್ ನಾಯ್ಡು ಮತ್ತು ಬಿಜೆಪಿ ಪದಾಧಿಕಾರಿಗಳು ಕಾರ್ಯ ಕರ್ತರು ಮಹಿಳಸದಸ್ಯರು ಮತ್ತಿತರರಿದ್ದರು. 

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter