ಸರಳವಾಗಿ ಬಕ್ರೀದ್ ಆಚರಣೆ

Share on facebook
Share on twitter
Share on linkedin
Share on whatsapp
Share on email

ಮರಿಯಮ್ಮನಹಳ್ಳಿ: ಮುಸ್ಲಿಂ ಸಮುದಾಯದವರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ (ಈದ್ ಉಲ್ ದಾವ)ಪಟ್ಟಣದಲ್ಲಿ ಮುಸ್ಲಿಂ ಸಮಾಜದವರು ಶ್ರದ್ದಾಭಕ್ತಿಗಳಿಂದ ಸರಳವಾಗಿ ಆಚರಿಸಿದರು. ತ್ಯಾಗಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬಕ್ಕಾಗಿ ಪ್ರತಿಯೊಬ್ಬರೂ ಹೊಸಬಟ್ಟೆಗಳನ್ನು ಖರೀದಿಸುತ್ತಾರೆ.ಹಬ್ಬದ ಒಂದುದಿನಮುನ್ನ  ಹಿರಿಯರ ಸ್ಮರಣಾರ್ಥ ಹಿರಿಯರ  ಪೂಜೆನೆರವೇರಿಸುತ್ತಾರೆ.

ನಂತರ ಬೆಳಗ್ಗೆ ಖಬರಸ್ಥಾನ(ರುದ್ರಭೂಮಿ)ಗಳಿಗೆ ತೆರಳಿ ಅಗಲಿದ ಹಿರಿಯರ,ಕಿರಿಯರ ಸಮಾದಿಗಳಿಗೆ ಪೂಜೆಸಲ್ಲಿಸುವುದು ಕಂಡುಬಂತು.ಪ್ರತಿವರ್ಷ ಈದ್ಗಾಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರದಕಾರಣ.ಸೀಮಿತ ಸಂಖ್ಯೆಯಲ್ಲಿ ಮಸೀದಿಗಳಲ್ಲಿ ಹಬ್ಬದ ಪ್ರಾರ್ಥನೆ(ನಮಾಜ್) ಸಲ್ಲಿಸಲು ಅವಕಾಶವಿದ್ದ ಕಾರಣ ಪಟ್ಟಣದ ಮಸೀದಿಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter